ರಾಜಕಾರಣಿಗಳ ಫ್ಯಾನ್ಸ್ ವಾರ್ ಜೋರು: ಸಿದ್ದು ಗೆ ಜೈ ಅಂದಿದ್ದಕ್ಕೆ ಮೋದಿ ಫ್ಯಾನ್ಸ್ ಅಟ್ಯಾಕ್!

ಬೆಂಗಳೂರು:- ರಾಜಧಾನಿ ಬೆಂಗಳೂರು ನಲ್ಲಿ ಸಿನಿಮಾ ಹೀರೋಗಳ ಫ್ಯಾನ್ ವಾರ್ ಜೋರಾಗಿ ಇರ್ತಿತ್ತು ಒಬ್ಬರ ಮೇಲೆ ಒಬ್ಬರು ಆರೋಪ ಇರ್ತಿತ್ತು ಈಗ ರಾಜಕಾರಣಿಗಳ ಫ್ಯಾನ್ಸ್ ವಾರ್ ಕೂಡ ಶುರುವಾಗಿದೆ. ಹೌದು ಬೆಂಗಳೂರಿನಲ್ಲಿ ಮೋದಿ ಮತ್ತು ಸಿದ್ದು ಫ್ಯಾನ್ಸ್ ನಡುವೆ ವಾರ್ ನಡೆದಿದೆ..!ಹಾಗಾದ್ರೆ ಯೇನಾದ್ದು ವಾರ್ ಈ ಸ್ಟೋರಿ ನೋಡಿ… ಲಾಡ್ಜ್ ಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಬಳಿಕ ವಿಡಿಯೋ ವೈರಲ್, ಕಿಡಿಗೇಡಿ ಯುವಕ ಅರೆಸ್ಟ್! ಇಷ್ಟು ದಿನ ಸಿನಿಮಾ‌ ಹೀರೋಗಳ ಫ್ಯಾನ್ಸ್ ವಾರ್ ಆಗಿತ್ತು … Continue reading ರಾಜಕಾರಣಿಗಳ ಫ್ಯಾನ್ಸ್ ವಾರ್ ಜೋರು: ಸಿದ್ದು ಗೆ ಜೈ ಅಂದಿದ್ದಕ್ಕೆ ಮೋದಿ ಫ್ಯಾನ್ಸ್ ಅಟ್ಯಾಕ್!