Bangalore: ರೋಡ್ ರೇಜ್ ಜೊತೆ ವ್ಹೀಲಿಂಗ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ

ಬೆಂಗಳೂರು: ನಗರದ ರೋಡ್ ರೇಜ್ ಜೊತೆಗೆ ವ್ಹೀಲಿಂಗ್  ಮಾಡುವ ಪುಂಡರ ವಿರುದ್ಧ ಪೊಲೀಸರು ಸೈಲೆಂಟ್ ಸಮರ ಸಾರಿದ್ದಾರೆ. ವ್ಹೀಲಿಂಗ್  ಮಾಡುವವರು, ರಸ್ತೆಯಲ್ಲಿ ಸುಮ್ ಸುಮ್ನೆ ಕಿರಿಕ್ ತೆಗೆದು ಹಲ್ಲೆ ಮಾಡುವವರು, ಸಾಮಾಜಿಕ ಜಾಲತಾಣದಲ್ಲಿ  ಬಿಲ್ಡಪ್‌ಗಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವವರೆಲ್ಲರ ವಿರುದ್ಧ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿಯೇ ಖಡಕ್ ಸಂದೇಶ ರವಾನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಲು ರಸ್ತೆಗಳಲ್ಲಿ ವ್ಹೀಲಿಂಗ್ ಮಾಡೋರಿಗೆ ಬಿಫೋರ್ ಆಫ್ಟರ್ ವಿಡಿಯೋ ಮಾಡುವ ಮೂಲಕ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ. ನೀವೆನಾದರೂ ಇಂತಹ ಕೃತ್ಯಗಳನ್ನು ಮಾಡುತ್ತಿದ್ದರೆ … Continue reading Bangalore: ರೋಡ್ ರೇಜ್ ಜೊತೆ ವ್ಹೀಲಿಂಗ ಪುಂಡರ ವಿರುದ್ಧ ಪೊಲೀಸರ ಸೈಲೆಂಟ್ ಸಮರ