ವರ್ಗಾವಣೆ ವಿಚಾರವಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪೇದೆ ಪ್ರತಿಭಟನೆ!

ವಿಜಯಪುರ:– ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ವರ್ಗಾವಣೆ ವಿಚಾರವಾಗಿ ಆಲಮೇಲ ಪೊಲೀಸ್ ಠಾಣೆಯ ಮುಖ್ಯ ಪೇದೆ ಪ್ರತಿಭಟನೆ ನಡೆಸಿರೋ ಘಟನೆ ನಡೆದಿದೆ. Siddaramaiah: ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸಲ್ಲ.. ಸಿದ್ದರಾಮಯ್ಯ..! ಶಂಕ್ರಪ್ಪ ಎಸ್ ದೇಸಾಯಿ ಮುಖ್ಯ ಪೇದೆ ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರ ನಗರದ ಐ ಆರ್ ಬಿ ಯಲ್ಲಿ ಶಂಕ್ರಪ್ಪ ದೇಸಾಯಿ ಪತ್ನಿ ಪುಷ್ಪಾ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನು ಆಲಮೇಲ ಪೊಲೀಸ್ ಠಾಣೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು. ವಿಜಯಪುರಕ್ಕೆ ವರ್ಗಾವಣೆಗಾಗಿ … Continue reading ವರ್ಗಾವಣೆ ವಿಚಾರವಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪೇದೆ ಪ್ರತಿಭಟನೆ!