ನಟ ದರ್ಶನ್ʼಗೆ ಜಾಮೀನು: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ಪೊಲೀಸರ ಚಿಂತನೆ..!

ಬೆಂಗಳೂರು: ದರ್ಶನ್ ಜಾಮೀನು ಪಡೆದು ಮನೆಗೆ ಬಂದ್ರೂ ಇನ್ನು ಚಿಕಿತ್ಸೆ ಪಡೆಯೋಕೆ ಮುಂದಾಗಿಲ್ಲ. ಇತ್ತ ನಗರ ಪೊಲೀಸ್ ಆಯುಕ್ತರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೋರೆ ಹೋಗಲು ಮುಂದಾಗಿದ್ದಾರೆ. ಹೀಗಾಗಿಯೇ‌ ಕಮೀಷನರ್ ದಯಾನಂದ್ ತನಿಖಾಧಿಕಾರಿಗಳು, ವಕೀಲರು ಹಾಗೂ ಕಾನೂನು‌ ತಜ್ಞರ ಜೊತೆ ಚರ್ಚೆ ಮಾಡಿದ್ದಾರೆ. ಈ ವೇಳೆ ಹೈಕೋರ್ಟ್ ಆದೇಶ ಪ್ರತಿ ಸಿಕ್ಕ ಬಳಿಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಲು ಚರ್ಚೆ ನಡೆದಿದೆ. ಇವತ್ತಿನಿಂದ ಸೋಮವಾರದವರೆಗೂ ಕೋರ್ಟ್ ರಜೆ ಇರೋ ಕಾರಣಕ್ಕೆ ಸೋಮವಾರ ಆದೇಶ … Continue reading ನಟ ದರ್ಶನ್ʼಗೆ ಜಾಮೀನು: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ಪೊಲೀಸರ ಚಿಂತನೆ..!