ವಿಜಯಪುರದಲ್ಲಿ ಹತ್ಯೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ವಿಜಯಪುರ : ಸತೀಶ್‌ ರಾಠೋಡ್ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್‌ ನಡೆಸಿದ್ದಾರೆ. ಆರೋಪಿ ಸುರೇಶ್ ರಾಠೋಡ್ ಮೇಲೆ ಫೈರಿಂಗ್‌ ನಡೆಸಲಾಗಿದ್ದು, ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ಜ.28 ರಂದು ತಿಕೋಟಾ ತಾಲೂಕಿನ ಅರಕೇರಿಯ ಮಾನವರದೊಡ್ಡಿ ಬಳಿ ಕೊಲೆ ನಡೆದಿತ್ತು. ಸತೀಶ್‌ ರಾಥೋಡ್‌ ಮೇಲೆ ರಮೇಶ್‌ ಚೌವ್ಹಾಣ ಹಾಗೂ ಇತರರು ಸೇರಿದಂತೆ ಗುಂಡು ಹಾರಿಸಿ, ಬಳಿಕ ಚಾಕೂನಿಂದ ಇರಿದು ಕೊಲೆ ಮಾಡಿದ್ದರು. ಘಟನೆಯಲ್ಲಿ ರಮೇಶ ಚವ್ಹಾಣ ಸೇರಿದಂತೆ ಈಗಾಗಲೇ ಐವರ ಬಂಧಿಸಲಾಗಿದೆ. ಇದೇ ಪ್ರಕರಣದಲ್ಲಿ … Continue reading ವಿಜಯಪುರದಲ್ಲಿ ಹತ್ಯೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್