ಮೀಟರ್‌ ಬಡ್ಡಿ ದಂಧೆಕೋರರಿಗೆ ಪೊಲೀಸರ ಬಿಗ್‌ ಶಾಕ್‌ ; ಗದಗನಲ್ಲಿ ಹಲವೆಡೆ ರೇಡ್

ಗದಗ: ಮೀಟರ್ ಬಡ್ಡಿ ದಂಧೆಕೋರರಿಗೆ ಬೆಳ್ಳಂಬೆಳಗ್ಗೆ ಪೊಲೀಸರು ಬಿಗ್‌ ಶಾಕ್‌ ಕೊಟ್ಟಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಅವಳಿ ನಗರದ 12 ಕಡೆಗಳಲ್ಲಿ ಏಕಕಾಲಕ್ಕೆ ದಾಳಿಯಾಗಿದ್ದು, ಬಡ್ಡಿ ದಂಧೆಕೋರರ ಮನೆಗಳಲ್ಲಿ ರೇಡ್‌ ವೇಳೆ ಲಕ್ಷಾಂತರ ಹಣದ ಕಂತೆ, ಬಾಂಡ್, ಖಾಲಿ ಚೆಕ್ ಗಳು, ದಾಖಲೆಗಳು ಪತ್ತೆಯಾಗಿವೆ. ಚಾಲಕ ಮೂರ್ಛೆತಪ್ಪಿ ಬಿದ್ದು ನಿಯಂತ್ರಣ ತಪ್ಪಿದ ಬಸ್, ಮರಕ್ಕೆ ಡಿಕ್ಕಿ ಗದಗ ಶಹರ, ಬೆಟಗೇರಿ, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ … Continue reading ಮೀಟರ್‌ ಬಡ್ಡಿ ದಂಧೆಕೋರರಿಗೆ ಪೊಲೀಸರ ಬಿಗ್‌ ಶಾಕ್‌ ; ಗದಗನಲ್ಲಿ ಹಲವೆಡೆ ರೇಡ್