ಪೋಕ್ಸೋ ಕೇಸ್: ಮತ್ತೆ ಜೈಲು ಪಾಲಾದ ಮುರುಘಾಶ್ರೀ…!

ಚಿತ್ರದುರ್ಗ :-ಚಿತ್ರದುರ್ಗ ಮುರುಘಾ ಸ್ವಾಮೀಜಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ರದ್ದು ಮಾಡಿದೆ. Krishna Byre Gowda: ಖಾಸಗಿ ವೀಡಿಯೊ ಕೇಸ್: ಪ್ರಜ್ವಲ್ ಗೆ ಮೋದಿಯ ಬೆಂಬಲ -ಕೃಷ್ಣ ಬೈರೇಗೌಡ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇರೆಗೆ ಬಂಧನವಾಗಿದ್ದ ಚಿತ್ರದುರ್ಗದ ಮುರುಘಾಮಠದ ಮಾಜಿ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ, ಚಿತ್ರದುರ್ಗದ ನ್ಯಾಯಾಲಯಕ್ಕೆ ಏ. 29ರಂದು ಶರಣಾಗಿದ್ದಾರೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪವನ್ನು ಹೊತ್ತಿರುವ ಅವರ ಪ್ರಕರಣ … Continue reading ಪೋಕ್ಸೋ ಕೇಸ್: ಮತ್ತೆ ಜೈಲು ಪಾಲಾದ ಮುರುಘಾಶ್ರೀ…!