ನಾಳೆ ಏಕಕಾಲಕ್ಕೆ ಬೆಳಗಾವಿಗೆ ಭೇಟಿ ಕೊಡಲಿದ್ದಾರೆ PM ಮೋದಿ & ಸಿದ್ದರಾಮಯ್ಯ..!

ಬೆಳಗಾವಿ:- ರಾಜಕೀಯ ಪವರ್​ ಸೆಂಟರ್ ಎನಿಸಿಕೊಂಡಿರುವ ಬೆಳಗಾವಿ ಅಖಾಡಕ್ಕೆ ಏಕಕಾಲಕ್ಕೆ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಧುಮುಕಲಿದ್ದಾರೆ. Lokasabha Election: ಸಿಲಿಕಾನ್ ಸಿಟಿಯಲ್ಲಿ ಇದುವರೆಗೂ ಜಪ್ತಿಯಾದ ಚಿನ್ನ, ಬೆಳ್ಳಿ, ನಗದು ಎಷ್ಟು ಗೊತ್ತಾ..!? ಏಪ್ರಿಲ್ 28ರ ಬೆಳಿಗ್ಗೆ 11ಕ್ಕೆ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ನಡೆಸಲಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇದೇ ದಿನದಂದು ಬೆಳಗಾವಿ ಮತ್ತು ಚಿಕ್ಕೋಡಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. … Continue reading ನಾಳೆ ಏಕಕಾಲಕ್ಕೆ ಬೆಳಗಾವಿಗೆ ಭೇಟಿ ಕೊಡಲಿದ್ದಾರೆ PM ಮೋದಿ & ಸಿದ್ದರಾಮಯ್ಯ..!