ಸ್ನೇಹಿತರ ನಡುವೆ ಹುಡುಗಾಟ : ಕರಳು ಬ್ಲಾಸ್ಟ್ ಆಗಿ ಸಾವಿನ ಮನೆ ಸೇರಿದ ಯುವಕ

ಬೆಂಗಳೂರು : ಅವರಿಬ್ಬರು ಬೆಸ್ಟ್ ಫ್ರೆಂಡ್ಸ್​. ಒಂದಷ್ಟು ಕಾಮಿಡಿ, ಹುಡುಗಾಟ ಮಾಡಿಕೊಂಡು ಹ್ಯಾಪಿ ಆಗಿದ್ರು. ಆದರೆ, ಆ ಹುಡುಗಾಟವೇ ಸ್ನೇಹಿತನ ಉಸಿರು ನಿಲ್ಲಿಸಿದೆ! ಹೌದು, ಸ್ವಲ್ಪ ಎಚ್ಚರ ತಪ್ಪಿದ್ರೆ ಮೋಜಿನಾಟವೂ ಮಸಣಕ್ಕೆ ದಾರಿಯಾಗಬಲ್ಲದು. ಸಿಲಿಕಾನ್​ ಸಿಟಿಯಲ್ಲಿ ನಡೆದ ಘನಘೋರ ಘಟನೆಯೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. BJP – JDS Meeting: ಜೆಡಿಎಸ್ ಯುವ ನಾಯಕರಿಗೆ ಬಿಜೆಪಿ ಶಾಲು ಹೊದಿಸಿದ ಬಿ.ವೈ.ವಿಜಯೇಂದ್ರ : Photo Viral ಏರ್​​ಪ್ರೆಶರ್​ ಪೈಪ್​​​ನಿಂದ ಗುದದ್ವಾರಕ್ಕೆ ಗಾಳಿ ಹಿಡಿದ ಪರಿಣಾಮ ಸ್ನೇಹಿತ ಸಾವನ್ನಪ್ಪಿರುವ ವಿಚಿತ್ರ … Continue reading ಸ್ನೇಹಿತರ ನಡುವೆ ಹುಡುಗಾಟ : ಕರಳು ಬ್ಲಾಸ್ಟ್ ಆಗಿ ಸಾವಿನ ಮನೆ ಸೇರಿದ ಯುವಕ