ವಿಮಾನ ಪತನ: ಜನ ವಸತಿ ಪ್ರದೇಶದಲ್ಲೇ ಅವಘಡ; 62 ಜನ ಸಾವು!

ಜನ ವಸತಿ ಪ್ರದೇಶದಲ್ಲೇ ವಿಮಾನ ಪತನ ಒಟ್ಟು 62 ಜನರ ಸಾವನ್ನಪ್ಪಿದ ಘಟನೆ ಬ್ರೆಜಿಲ್ ನಲ್ಲಿ ಜರುಗಿದೆ. Good News: ಕೇಂದ್ರದಿಂದ ಬಡವರಿಗೆ ಸಿಹಿ ಸುದ್ದಿ: 1 ಕೋಟಿ ಮನೆ ನಿರ್ಮಾಣಕ್ಕೆ ಅಸ್ತು! ಏರ್​​ಲೈನ್​ ವೊಪಾಸ್​ ಲಿನ್ಹಾಸ್​ ಏರಿಯಾಸ್​ ನಿರ್ವಹಿಸುತ್ತಿದ್ದ ATR-72 ಟರ್ಬೊಪ್ರೊಪ್​ ವಿಮಾನವು ಪರಾನಾ ರಾಜ್ಯದ ಕ್ಯಾಸ್ಕಾವೆಲ್​ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್​ಗೆ ತೆರಳುತ್ತಿತ್ತು. ಆದರೆ, ಮಾರ್ಗ ಮಧ್ಯೆ ಸಾವೊ ಪಾಲೊ ನಗರದ ಜನವಸತಿ ಪ್ರದೇಶದಲ್ಲೇ ಪತನಗೊಂಡಿದೆ. ಅದರಲ್ಲಿದ್ದ 62 ಜನ ಸಾವನ್ನಪ್ಪಿದ್ದಾರೆ . ಅಪಘಾತ ಸಂಭವಿಸುತ್ತಿದ್ದಂತೆ … Continue reading ವಿಮಾನ ಪತನ: ಜನ ವಸತಿ ಪ್ರದೇಶದಲ್ಲೇ ಅವಘಡ; 62 ಜನ ಸಾವು!