KRS ಬೃಂದಾವನದಲ್ಲಿ ಕಾವೇರಿ ಆರತಿ ಪ್ರಾರಂಭಕ್ಕೆ ಪ್ಲ್ಯಾನ್: ಸ್ಥಳ ಪರಿಶೀಲಿಸಿದ ಕೃಷಿ ಸಚಿವ!

ಮಂಡ್ಯ:- ಕಾವೇರಿ ಆರತಿಯನ್ನು ಕೆ.ಆರ್.ಎಸ್ ಬೃಂದಾವನದಲ್ಲಿ ಪ್ರಾರಂಭಿಸುವ ಸಂಬಂಧ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಸ್ಥಳ ಪರಿಶೀಲನೆ ನಡೆಸಿದರು. ಕಾಂಗ್ರೆಸ್​ನಲ್ಲಿ ತಾರಕಕ್ಕೇರಿದ ಡಿನ್ನರ್ ಪಾಲಿಟಿಕ್ಸ್: ಗೃಹ ಸಚಿವರ ನಾಳಿನ ಡಿನ್ನರ್ ಸಭೆಗೆ ಬ್ರೇಕ್ ಹಾಕಿದ ಹೈಕಮಾಂಡ್! ಕಾವೇರಿ ಆರತಿ ಪ್ರಾರಂಭಿಸಲು ನೀಲಿ ನಕ್ಷೆ ಸಿದ್ಧಪಡಿಸಿ ನೀರಾವರಿ ಸಚಿವರಿಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ, … Continue reading KRS ಬೃಂದಾವನದಲ್ಲಿ ಕಾವೇರಿ ಆರತಿ ಪ್ರಾರಂಭಕ್ಕೆ ಪ್ಲ್ಯಾನ್: ಸ್ಥಳ ಪರಿಶೀಲಿಸಿದ ಕೃಷಿ ಸಚಿವ!