ಕಂತೆ-ಕಂತೆ ನಕಲಿ ನೋಟು ಮುದ್ರಿಸಿ ಆರ್‌ಬಿಐಗೆ ವಂಚಿಸುವ ಪ್ಲ್ಯಾನ್: ನಾಲ್ವರು ಅಂದರ್!

ಬೆಂಗಳೂರು:- ಆರ್‌ಬಿಐಗೆ ನಕಲಿ ನೋಟ್‌ ಕೊಟ್ಟು ವಂಚಿಸುವ ಪ್ಲ್ಯಾನ್‌ ಮಾಡಿದ್ದ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಫ್ನಾಸ್, ನೂರುದ್ದೀನ್ ಅನ್ವರ್ ಹಾಗೂ ಪ್ರಿಯೇಶ್ ಎಂದು ತಿಳಿದು ಬಂದಿದೆ. ಆರೋಪಿಗಳು ಹಿಂದಿಯ ವೆಬ್ ಸೀರಿಸ್ ಒಂದರಲ್ಲಿ ನೋಟುಗಳನ್ನ ಮುದ್ರಿಸಿ ವಾಮಮಾರ್ಗದಲ್ಲಿ ಸರಬರಾಜು ಮಾಡುವ ಕತೆಯನ್ನು ಮೀರಿಸುವ ಹಾಗೆ ನಕಲಿ ನೋಟುಗಳನ್ನು ಮುದ್ರಿಸಿ ವಂಚಿಸುತ್ತಿದ್ದರು.‌ IAS Officers Transfer: ಮೂವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ; ರಾಜ್ಯ ಸರ್ಕಾರ ಆದೇಶ! ಅಲ್ಲದೇ ನಕಲಿ ನೋಟುಗಳನ್ನು ಆರ್‌ಬಿಐಗೆ ನೀಡಿ ರಾಜಾರೋಷವಾಗಿ … Continue reading ಕಂತೆ-ಕಂತೆ ನಕಲಿ ನೋಟು ಮುದ್ರಿಸಿ ಆರ್‌ಬಿಐಗೆ ವಂಚಿಸುವ ಪ್ಲ್ಯಾನ್: ನಾಲ್ವರು ಅಂದರ್!