ಎಲ್ಲದರಲ್ಲೂ ಪ್ಲಾಫ್: ರೋಹಿತ್ ಕ್ರಿಕೆಟ್​ ಯುಗಾಂತ್ಯಕ್ಕೆ ಸಿಕ್ಕೇ ಬಿಡ್ತಾ ಸೂಚನೆ!

ಬಾಕ್ಸಿಂಗ್​ ಡೇ ಟೆಸ್ಟ್​​ ಗೆದ್ದು ಬೀಗಲು ತಯಾರಿ ನಡೆಸಿರೋ ಟೀಮ್​ ಇಂಡಿಯಾಗೆ ನಾಯಕನೇ ದೊಡ್ಡ ತಲೆನೋವಾಗಿದ್ದಾರೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಆಟ ಸದ್ಯ ಮ್ಯಾನೇಜ್​ಮೆಂಟ್​​ ತಲೆ ಕೆಡಿಸಿದೆ. ಬಾಣಂತಿಯರಲ್ಲಿ ಮತ್ತೊಂದು ಸಮಸ್ಯೆ: ವೈದ್ಯರೇ ಗಾಬರಿ ಆಗುತ್ತಿರುವುದೇಕೆ? ಆತಂಕಕಾರಿ ಮಾಹಿತಿ ಇಲ್ಲಿದೆ! 3 ಇನ್ನಿಂಗ್ಸ್​. 19 ರನ್. 6.33ರ ಎವರೇಜ್. ಇದು ವಿಶ್ವ ಕ್ರಿಕೆಟ್​ ಲೋಕದ ಒನ್​ ಆಫ್​ ದ ಬೆಸ್ಟ್​ ಬ್ಯಾಟ್ಸ್​ಮನ್​, ಟೀಮ್​ ಇಂಡಿಯಾ ನಾಯಕ, ಹಿಟ್​​ಮ್ಯಾನ್​ ಎಂದೇ ಕರೆಸಿಕೊಳ್ಳೋ ರೋಹಿತ್​ ಶರ್ಮಾರ ಸಾಧನೆ. ಬಾರ್ಡರ್​​-ಗವಾಸ್ಕರ್​​ ಟೆಸ್ಟ್​ … Continue reading ಎಲ್ಲದರಲ್ಲೂ ಪ್ಲಾಫ್: ರೋಹಿತ್ ಕ್ರಿಕೆಟ್​ ಯುಗಾಂತ್ಯಕ್ಕೆ ಸಿಕ್ಕೇ ಬಿಡ್ತಾ ಸೂಚನೆ!