IPL 2025: ಸ್ಪಿನ್ ಎದುರು ಪ್ಲಾಫ್: RCB ನಿದ್ದೆಗೆಡಿಸಿದ ಇಂಗ್ಲೆಂಡ್ ಪ್ಲೇಯರ್ಸ್!
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ಈಗಾಗಲೇ ಶುರುವಾಗಿದ್ದು, ಆರಂಭದಲ್ಲೇ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಮೀಟರ್ ಬಡ್ಡಿ ಹಾವಳಿಗೆ ಊರು ಬಿಟ್ಟ ಕುಟುಂಬ: ಗೃಹ ಮಂತ್ರಿಗಳೇ ಕಡಿವಾಣ ಯಾವಾಗ!? ಕಳೆದ 17 ಆವೃತ್ತಿಗಳಲ್ಲಿ ಐಪಿಎಲ್ ಕಪ್ ಎತ್ತಿ ಹಿಡಿಯುವಲ್ಲಿ ವಿಫಲವಾಗಿರುವ ಆರ್ಸಿಬಿ ಈ ಬಾರಿ ಹೇಗಾದರೂ ಮಾಡಿ ಕಪ್ ಜಯಿಸಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಜೆಡ್ಡಾದಲ್ಲಿ ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿ … Continue reading IPL 2025: ಸ್ಪಿನ್ ಎದುರು ಪ್ಲಾಫ್: RCB ನಿದ್ದೆಗೆಡಿಸಿದ ಇಂಗ್ಲೆಂಡ್ ಪ್ಲೇಯರ್ಸ್!
Copy and paste this URL into your WordPress site to embed
Copy and paste this code into your site to embed