ಕ್ಯಾನ್ಸರ್ ಚಾಂಪಿಯನ್‌ಗಳಿಗಾಗಿ ಪಿಕಲ್‌ಬಾಲ್‌ ಪಂದ್ಯಾವಳಿ

ಹುಬ್ಬಳ್ಳಿ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರ ಹಾಗೂ ಡೆಕಾಥ್ಲಾನ್‌ ಸಹಯೋಗದಿಂದ ಹುಬ್ಬಳ್ಳಿ ಭಾಗದ ಕ್ಯಾನ್ಸರ್ ಚಾಂಪಿಯನ್‌ಗಳು, ವೈದ್ಯರು ಮತ್ತು ಆರೈಕೆ ನೀಡುವವರಿಗಾಗಿ ಪಿಕಲ್‌ಬಾಲ್‌ ಪಂದ್ಯಾವಳಿ ಆಯೋಜಿಸಲಾಗಿತ್ತು ‘ಯುನೈಟೆಡ್ ಬೈ ಅನನ್ಯ’  ಶೀರ್ಷಿಕೆಯೊಂದಿಗೆ ಕ್ರೀಡೆಯ ಮೂಲಕ ಏಕತೆಯ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಕ್ಯಾನ್ಸರ್ ಚಾಂಪಿಯನ್‌ಗಳ ವೈಯಕ್ತಿಕ ವಿಜಯ , ಸ್ಥಿತಿಸ್ಥಾಪಕತ್ವ ಮತ್ತು ವಿಶಿಷ್ಟ ಪ್ರಯಾಣವನ್ನು ಎತ್ತಿ ತೋರಿಸುವ ಗುರಿಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ … Continue reading ಕ್ಯಾನ್ಸರ್ ಚಾಂಪಿಯನ್‌ಗಳಿಗಾಗಿ ಪಿಕಲ್‌ಬಾಲ್‌ ಪಂದ್ಯಾವಳಿ