Vinesh Phogat: ಭಾರತಕ್ಕೆ ಮರಳಿದ ಫೋಗಟ್‌ʼಗೆ ಅದ್ದೂರಿ ಸ್ವಾಗತ! ಅಭಿಮಾನಿಗಳನ್ನು ಕಂಡು ವಿನೇಶ್ ಕಣ್ಣೀರು

ನವದೆಹಲಿ: ಭಾರತದ ಸ್ಟಾರ್ ರೆಸ್ಲರ್ ವಿನೇಶ್ ಫೋಗಟ್  ಭಾರತಕ್ಕೆ ವಾಪಸ್ ಆಗಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಫೋಗಟ್‌ಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳನ್ನು ನೋಡಿ ಫೋಗಟ್ ಭಾವೋದ್ವೇಗಕ್ಕೆ ಒಳಗಾದರು. ಫೋಗಟ್ ಕಣ್ಣಲ್ಲಿ ನೀರು ಉಕ್ಕಿತ್ತು. ಕಾಂಗ್ರೆಸ್ ಸಂಸದ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಮಾಡಿದರು. ಬಳಿಕ ತೆರೆದ ವಾಹನದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳಿದರು. https://x.com/DeependerSHooda/status/1824703647571198085?ref_src=twsrc%5Etfw%7Ctwcamp%5Etweetembed%7Ctwterm%5E1824703647571198085%7Ctwgr%5Ed8f027ec7ad23cdb638d5d2f841b483cd7a873cf%7Ctwcon%5Es1_&ref_url=https%3A%2F%2Fpublictv.in%2Fparis-olympics-2024-vinesh-phogat-receives-grand-welcome%2F ವಿನೇಶ್ ಫೋಗಟ್ ಬೆಂಬಲಕ್ಕೆ ಭಾರತದ ಕುಸ್ತಿ ಫೆಡರೇಷನ್ ನಿಲ್ಲಲಿಲ್ಲ ಎಂದು ಫೋಗಟ್ … Continue reading Vinesh Phogat: ಭಾರತಕ್ಕೆ ಮರಳಿದ ಫೋಗಟ್‌ʼಗೆ ಅದ್ದೂರಿ ಸ್ವಾಗತ! ಅಭಿಮಾನಿಗಳನ್ನು ಕಂಡು ವಿನೇಶ್ ಕಣ್ಣೀರು