PG Guidlines: ಪಿಜಿ ಮಾಲೀಕರಿಗೆ ಎಚ್ಚರಿಕೆ: ಹೊಸ ಗೈಡ್‌ ಲೈನ್ಸ್‌ ಬಿಡುಗಡೆ!

ಬೆಂಗಳೂರು: ಕೋರಮಂಗಲ ಪಿಜಿಯಲ್ಲಿ (Paying Guest) ಯುವತಿಯ ಹತ್ಯೆಯಾದ ಬೆನ್ನಲ್ಲೇ ಪಿಜಿಗಳಿಗೆ ಬಿಬಿಎಂಪಿ (BBMP) ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. ಬಿಬಿಎಂಪಿ- 2020ರ ಕಾಯ್ದೆಯಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಪರವಾನಿಗೆ ಮಂಜೂರಾತಿ, ನವೀಕರಣ ಹಾಗೂ ಈಗಾಗಲೇ ಪರವಾನಿಗೆ ಪಡೆದು ಅಸ್ತಿತ್ವದಲ್ಲಿರುವ ಪಿಜಿಗಳಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪಾಲಿಕೆ ತಿಳಿಸಿದೆ. UG NEET 2024 : ಆಗಸ್ಟ್ 12, 13 ಕ್ಕೆ ದಾಖಲಾತಿ ಪರಿಶೀಲನೆ: ಕೆಇಎ ಹೊಸ ನಿಯಮಗಳು ಪೇಯಿಂಗ್ … Continue reading PG Guidlines: ಪಿಜಿ ಮಾಲೀಕರಿಗೆ ಎಚ್ಚರಿಕೆ: ಹೊಸ ಗೈಡ್‌ ಲೈನ್ಸ್‌ ಬಿಡುಗಡೆ!