ಗ್ಯಾರಂಟಿ ಖಜಾನೆ ತುಂಬಿಸಲು ಪೆಟ್ರೋಲ್​-ಡೀಸೆಲ್ ಬೆಲೆ ಏರಿಕೆ.. ಬಿಜೆಪಿ ಆಕ್ರೋಶ!

ಪೆಟ್ರೋಲ್ ಮತ್ತು ಡೀಸೆಲ್​ ತೆರಿಗೆ ಹೆಚ್ಚಳ ಮಾಡಿ ಶನಿವಾರ ಸಿದ್ದು ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್ ಮತ್ತು ಡೀಸೆಲ್​ ತೆರಿಗೆ ಹೆಚ್ಚಳ ಮಾಡಿ ಶನಿವಾರ ಸಿದ್ದು ಸರ್ಕಾರ ಆದೇಶ ಹೊರಡಿಸಿದೆ. ಹಳೆಯ ವಿಮಾನಯಾನ ಸೇವೆ ಮುಂದುವರಿಸಲು ಸಚಿವ ಜೋಶಿಗೆ ಮನವಿ ತೆರಿಗೆ ಹೆಚ್ವಳದ ನಂತರ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ, ಡೀಸೆಲ್ ಬೆಲೆ 3.5 ರೂಪಾಯಿ ಏರಿಕೆಯಾಗಿದೆ. ಕಾಂಗ್ರೆಸ್​ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಹಲವು ಉಚಿತ ಯೋಜನೆಗಳನ್ನ ನೀಡಿ ಇಂದು ಪೆಟ್ರೋಲ್​ ಬೆಲೆ ಏರಿಕೆ ಮಾಡಿ … Continue reading ಗ್ಯಾರಂಟಿ ಖಜಾನೆ ತುಂಬಿಸಲು ಪೆಟ್ರೋಲ್​-ಡೀಸೆಲ್ ಬೆಲೆ ಏರಿಕೆ.. ಬಿಜೆಪಿ ಆಕ್ರೋಶ!