AIN Live News
    Facebook Twitter Instagram YouTube
    ಕನ್ನಡ     English     తెలుగు
    Tuesday, May 17
    Facebook Twitter Instagram YouTube
    AIN Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಚಲನಚಿತ್ರ
    • ಕ್ರೀಡೆ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಜ್ಯೋತಿಷ್ಯ
    • ಫೋಟೋ ಗ್ಯಾಲರಿ
    • ವಿಡಿಯೋ
    ಕನ್ನಡ     English     తెలుగు
    Facebook Twitter Instagram YouTube
    AIN Live News
    Home » ಬೆಂಗಳೂರು, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್- ಡೀಸೆಲ್ ದರ ಎಷ್ಟಿದೆ ಗೊತ್ತಾ..?

    ಬೆಂಗಳೂರು, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್- ಡೀಸೆಲ್ ದರ ಎಷ್ಟಿದೆ ಗೊತ್ತಾ..?

    ain userBy ain userDecember 27, 2021
    Share
    Facebook Twitter LinkedIn Pinterest Email

    ಇಂದು ಕೂಡ ಪೆಟ್ರೋಲ್​-ಡೀಸೆಲ್​ ಬೆಲೆ ಸ್ಥಿರವಾಗಿದ್ದು, ಯಾವುದೇ ಪ್ರಮುಖ ನಗರಗಳಲ್ಲೂ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಆದರೆ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಇಂದು ಕಚ್ಚಾ ತೈಲದ ಬೆಲೆ ಇಳಿಕೆಯ ಹಾದಿ ಹಿಡಿದಿದೆ. ಕಳೆದ ನವೆಂಬರ್​ 4ರಂದು  ಕೇಂದ್ರ ಸರ್ಕಾರ ಪೆಟ್ರೋಲ್ ​, ಡೀಸೆಲ್​​ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದೆ. ಅಂದಿನಿಂದಲೂ ಭಾರತದ ತೈಲ ಕಂಪನಿಗಳು ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

    ಆದರೆ ಕೆಲವೇ ದಿನಗಳ ಹಿಂದೆ ದೆಹಲಿಯ ಆಪ್​ ಸರ್ಕಾರ ಪೆಟ್ರೋಲ್​ ಮೇಲಿನ ವ್ಯಾಟ್​ (VAT-ಮೌಲ್ಯವರ್ಧಿತ ತೆರಿಗೆ)ನ್ನು ಶೇ.30ರಿಂದ ಶೇ.19.40ಕ್ಕೆ ಇಳಿಸಿದೆ. ಹಾಗಾಗಿ ಅಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 8 ರೂ.ಕಡಿಮೆಯಾಗಿದೆ. ಆದರೆ ಡೀಸೆಲ್​ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 95.41 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 86.67 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ.

    Demo

    ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.14 ರೂಪಾಯಿ ಇದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.43 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡೀಸೆಲ್ ದರ 89.79 ರೂಪಾಯಿ ನಿಗದಿಯಾಗಿದೆ.ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ದರ 108.20 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.62 ರೂಪಾಯಿ ನಿಗದಿಯಾಗಿದೆ.

    ಗುಜರಾತ್​ನ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 95.35 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.33 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್​ಗೆ 106.36 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 93.47 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 95.28 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

     

    Share. Facebook Twitter LinkedIn Email WhatsApp

    Related Posts

    Gold Rate..ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಲೆ ದರ ಎಷ್ಟಿದೆ ಗೊತ್ತಾ..?

    May 16, 2022

    Petrol Diesel Rate Today..ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಿದೆ..? ಇಲ್ಲಿದೆ ಮಾಹಿತಿ

    May 15, 2022

    Petrol price today..ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ: ಇಂದಿನ ಬೆಲೆ ವಿವರ ನೋಡಿ

    May 14, 2022

    ಚಿನ್ನಾಭರಣ ಖರೀದಿಸುವ ಯೋಚನೆಯಲ್ಲಿದ್ದೀರಾ..? ಹಾಗಿದ್ದರೆ ಈ ದಿನ ಚಿನ್ನದ ಬೆಲೆ ಎಷ್ಟಿದೆ..? ಇಲ್ಲಿದೆ ನೋಡಿ

    May 11, 2022

    ಭದ್ರತಾ ಅಧಿಕಾರಿ ಸೇರಿ ವಿವಿಧ ಹುದ್ದೆಗಳಿಗೆ HAL ನೇಮಕಾತಿ: ತಿಂಗಳಿಗೆ ₹40000 ರಿಂದ ₹140000 ವೇತನ

    May 10, 2022

    Petrol price today..ಪೆಟ್ರೋಲ್, ಡೀಸೆಲ್ ದರ ಯಥಾಸ್ಥಿತಿ: ಇಂದಿನ ಬೆಲೆ ವಿವರ ನೋಡಿ

    May 9, 2022

    ತಾಯಂದಿರ ದಿನಕ್ಕೆ ಗಿಫ್ಟ್ ನೀಡಿದ ಆನಂದ್ ಮಹೇಂದ್ರ: ಒಂದು ರೂಪಾಯಿಗೆ ಇಡ್ಲಿ ಮಾಡಿ ಮಾರುತ್ತಿದ್ದ ಅಜ್ಜಿಗೆ ಹೊಸ ಮನೆ ಉಡುಗೊರೆ

    May 9, 2022

    ಉದ್ಯೋಗಿಗಳಿಗೆ ಹೊಸ ಆಫರ್: 30 ನಿಮಿಷದ ನಿದ್ದೆಗೆ ಸಂಬಳ ಕೊಡ್ತಿದೆ ಬೆಂಗಳೂರಿನ ಈ ಕಂಪನಿ..!

    May 8, 2022

    LPG Cylinder Price…ಜನಸಾಮಾನ್ಯರಿಗೆ ಶಾಕ್; ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ

    May 7, 2022

    share market…ಕುಸಿದ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ

    May 6, 2022

    Petrol And Diesel Price..ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ..! ಎಲ್ಲೆಲ್ಲಿ ಎಷ್ಟಿದೆ ಗೊತ್ತಾ..?

    May 6, 2022

    ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಾಗಿದೆ..? ಇಲ್ಲಿದೆ ಮಾಹಿತಿ

    May 4, 2022

    Flipkart Big Saving Days Sale…ಇಂದಿನಿಂದ ಫ್ಲಿಪ್’ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಬಾರಿ ನೀಡಿರುವ ಡಿಸ್ಕೌಂಟ್ ಅಷ್ಟಿಟ್ಟಲ್ಲ

    May 4, 2022

    BSNL launches 4G services: ವಾರದಲ್ಲಿ ಬಿಎಸ್ಎನ್ಎಲ್ 4ಜಿ ಸೇವೆ ಆರಂಭ

    May 2, 2022

    ನೀವು ITI ಮುಗಿಸಿ ಕೆಲಸ ಹುಡುಕಾಡ್ತಿದ್ದೀರಾ..? ECIL ನಲ್ಲಿ 243 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

    May 2, 2022

    Hidrate Spark…ಆಪಲ್ ಕಂಪೆನಿಯಿಂದ ಹೊಸ ವಾಟರ್ ಬಾಟಲ್ ಲಾಂಚ್..! ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..?

    May 2, 2022

    Cylinder Price Hike…ಗ್ಯಾಸ್ ಸಿಲಿಂಡರ್ ದರದಲ್ಲಿ ಮತ್ತೆ ಏರಿಕೆ: ಕಂಗಾಲಾದ ಗ್ರಾಹಕ..!

    May 1, 2022

    ಟೆಕ್ಕಿಗಳೇ ಹುಷಾರ್…ಜಾಬ್ ಚೇಂಜ್ ಮಾಡುವಂತಿಲ್ಲ..! ಉದ್ಯೋಗಿಗಳಿಗೆ ಇನ್ಫೋಸಿಸ್ ಯಾವ ರೂಲ್ಸ್ ಹೇರಿದೆ ಗೊತ್ತಾ..?

    May 1, 2022

    ಎಲ್ಲಿಂದಾದರೂ ಕೆಲಸ ಮಾಡಿ…ಈ ಕಂಪನಿಯ ಉದ್ಯೋಗಿಗಳು 180 ದೇಶಗಳಿಗೆ ಪ್ರವಾಸ ಹೋಗುತ್ತಲೇ ಕೆಲಸ ಮಾಡಬಹುದು

    May 1, 2022

    gold rate..ಮತ್ತೆ ಇಳಿಕೆಯಾದ ಚಿನ್ನ ಬೆಳ್ಳಿ ಬೆಲೆ..!ಇಲ್ಲಿದೆ ನೋಡಿ ಬೆಳ್ಳಿ ಬಂಗಾರದ ಸಂಪೂರ್ಣ ದರ ವಿವರ

    April 29, 2022

    ಕಿಯಾ ಎಲೆಕ್ಟ್ರಿಕ್ ಕಾರು ಭಾರತ ಪ್ರವೇಶ ಖಚಿತ: ಅತ್ಯಾಧುನಿಕ ಫೀಚರ್ಸ್, ಅತೀ ಕಡಿಮೆ ಸಮಯದಲ್ಲಿ ಚಾರ್ಜ್ ಸೌಲಭ್ಯ

    April 29, 2022

    Credit Card Debit Card Rules…ಕ್ರೆಡಿಟ್ ಕಾರ್ಡ್‌ಗಳಿಗೆ ಹೊಸ ನಿಯಮ ತಂದ RBI..! ಭಾರೀ ಬದಲಾವಣೆ

    April 29, 2022

    Central Coffee Research Instituteನಲ್ಲಿ ಲ್ಯಾಬೋರೇಟರಿ ತಂತ್ರಜ್ಞ ಹುದ್ದೆಗೆ ಅರ್ಜಿ ಆಹ್ವಾನ..!

    April 29, 2022

    ನಿಮಗೆ ಫ್ಯಾಷನಿಸ್ಟ್ ಆಗಿ ಕಾಣಿಸಿಕೊಳ್ಳೋದು ಅಂದ್ರೆ ಇಷ್ಟನಾ..? ಇಲ್ಲಿದೆ ನೋಡಿ ಸುವರ್ಣಾವಕಾಶ

    April 29, 2022

    gold price today..ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ..?

    April 28, 2022

    Gold Rate..ಏರುತ್ತಲೇ ಇದೆ ಚಿನ್ನದ ದರ; ಯಾವ್ಯಾವ ನಗರಗಳಲ್ಲಿ ಎಷ್ಟಿದೆ ಗೊತ್ತಾ..?

    April 26, 2022

    ಎಂಟು ವರ್ಷಗಳ ಬಳಿಕ ಮೊದಲ ಬಾರಿಗೆ ಲೋಗೋ ಬದಲಿಸಿದ ‘’ಗೂಗಲ್’’ ಕ್ರೋಮ್ ಬ್ರೌಸರ್..!

    April 25, 2022

    ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವುದು ಹೇಗೆ..? ತಪ್ಪಿದರೆ ದಂಡ ಗ್ಯಾರಂಟಿ

    April 25, 2022

    ಎಚ್ಚರ… ನೀವು 2 ಪಾನ್ ಕಾರ್ಡ್ ಹೊಂದಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ..! ಯಾಕೆ ಗೊತ್ತಾ..?

    April 25, 2022

    ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    April 19, 2022

    ನಿರುದ್ಯೋಗಿ ಯುವಕ-ಯುವತಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

    April 19, 2022

    JOB NEWS – ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಉದ್ಯೋಗಾಂಕ್ಷಿಗಳಿಗೆ ಸುವರ್ಣ ಅವಕಾಶ

    April 16, 2022

    ಅಬ್ಬಬ್ಬಾ.! BMW F 900 XR : 3.6 ಸೆಕೆಂಡ್ ಗಳಲ್ಲಿ0-100 Km ವೇಗ ..!

    April 16, 2022

    ಯೂತ್ಸ್ ಗಮನ ಸೆಳೆದ ಏರಿಯರ್ Crazy Pro ಮತ್ತು Meraki

    April 13, 2022

    ಉದ್ಯೋಗಾಂಕ್ಷಿಗಳಿಗೆ ಸುವರ್ಣಾವಕಾಶ: ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ..! ತಿಂಗಳಿಗೆ ₹56800 ರೂ. ಸಂಬಳ

    April 7, 2022

    Petrol Diesel Price..ಸಾರ್ವಜನಿಕರಿಗೆ ಶಾಕ್ ಮೇಲೆ ಶಾಕ್..! ಇಂದು ಮತ್ತೆ ಏರಿಕೆಯಾಯ್ತು ಪೆಟ್ರೋಲ್ – ಡೀಸೆಲ್ ಬೆಲೆ

    April 5, 2022

    Petrol-Diesel Price Today…ಎರಡು ವಾರದಲ್ಲಿ 12ನೇ ಬಾರಿಗೆ ಏರಿಕೆ ಕಂಡ ಪೆಟ್ರೋಲ್- ಡೀಸೆಲ್ ಬೆಲೆ..!

    April 4, 2022

    KEA…ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

    April 3, 2022

    BREAKING…ಗ್ರಾಹಕರಿಗೆ ಮತ್ತಷ್ಟು ಶಾಕ್: ಅಡುಗೆ ಅನಿಲ ಸಿಲಿಂಡರ್ ದರ 250 ರೂ. ಏರಿಕೆ

    April 1, 2022

    Fuel Price Hike Update..ಮತ್ತೆ ಏರಿಕೆಯತ್ತ ತೈಲ ಬೆಲೆ; 10 ದಿನದಲ್ಲಿ 6.40ರೂ. ಏರಿಕೆ

    March 31, 2022
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ಲೈಫ್ ಸ್ಟೈಲ್
    • ತಂತ್ರಜ್ಞಾನ
    • ಕೃಷಿ
    • ಫೋಟೋ ಗ್ಯಾಲರಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.