ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಕಡಲೆಕಾಯಿ ತಿನ್ನಲೇಬೇಡಿ!
ಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಯನ್ನು ಬೆಳಗಿನ ತಿಂಡಿಯಿಂದ ಸಿಹಿತಿಂಡಿಗಳವರೆಗೆ ಬಳಸಲಾಗುತ್ತದೆ. ಇದನ್ನು ಸದಾ ತಿನ್ನಲೂ ಅನೇಕರು ಇಷ್ಟಪಡುತ್ತಾರೆ. ಆದರೆ, ಇದು ಪ್ರೋಟೀನ್, ಎ, ಬಿ, ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು 26 ಬಗೆಯ ಖನಿಜಗಳನ್ನು ಒಳಗೊಂಡಿರುವ ಒಂದು ಬಗೆಯ ಬೀಜ ಆಗಿದೆ. ಆದರೆ ಕಡಲೆಕಾಯಿ ಹೆಚ್ಚು ತಿನ್ನುವುದರಿಂದ ದೇಹಕ್ಕೆ ಹಾನಿಯುಂಟಾಗುತ್ತದೆ. ಥೈರಾಯ್ಡ್ ಸಮಸ್ಯೆ ಥೈರಾಯ್ಡ್ ಸಮಸ್ಯೆ ಹೊಂದಿರುವವರು ಕಡಲೆಕಾಯಿ ಸೇವನೆ ಅಷ್ಟಾಗಿ ಒಳ್ಳೆಯದಲ್ಲ. ಅದು ನಿಮ್ಮ ಟಿಎಸ್ಹೆಚ್ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಕಡಲೆಕಾಯಿಯನ್ನು ಸೇವಿಸಬಾರದು. ಅದಾಗ್ಯೂ … Continue reading ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಕಡಲೆಕಾಯಿ ತಿನ್ನಲೇಬೇಡಿ!
Copy and paste this URL into your WordPress site to embed
Copy and paste this code into your site to embed