ಈ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿ ತಿನ್ನಬಾರದಂತೆ..!

ಪಪ್ಪಾಯಿ ಇದರ ಸಿಹಿ ರುಚಿಯಿಂದಾಗಿ ಜನರು ಇದನ್ನು ತುಂಬಾ ಇಷ್ಟಪಡುತ್ತಾರೆ. ಹಣ್ಣಾಗುವುದಷ್ಟೇ ಅಲ್ಲ, ಹಸಿ ಪಪ್ಪಾಯಿಯನ್ನೂ ಜನರು ಇಷ್ಟಪಡುತ್ತಾರೆ. ಅನೇಕ ಜನರು ಹಸಿ ಪಪ್ಪಾಯಿಯನ್ನು ತರಕಾರಿಯಾಗಿ ತಿನ್ನುತ್ತಾರೆ. ಪಪ್ಪಾಯಿಯಲ್ಲಿ ಇಷ್ಟೆಲ್ಲಾ ಪೋಷಕಾಂಶಗಳೀದ್ದರೂ, ಅನೇಕ ಆರೋಗ್ಯ ಪ್ರಯೋಜನಗಳಿದ್ದರೂ ಇದು ಕೆಲವು ಜನರಿಗೆ ತುಂಬಾ ಹಾನಿಕಾರಕವಾಗಿದೆ. ಯಾರು ಪಪ್ಪಾಯಿಯನ್ನು ತಿನ್ನಬಾರದು ಎಂಬುವುದನ್ನು ನಾವಿಲ್ಲಿ ತಿಳಿಯೋಣ ಬೆಂಗಳೂರಿನಲ್ಲಿ JOB ಸರ್ಚ್ ಮಾಡ್ತಿದ್ದೀರಾ!?.. ಹಾಗಿದ್ರೆ ಇಲ್ಲಿ ಟ್ರೈ ಮಾಡಿ.. ತಿಂಗಳಿಗೆ 50,000 ಸಂಬಳ! ಪಪ್ಪಾಯಿ ಅನೇಕ ಅಪಾಯಕಾರಿ ರೋಗಗಳಿಂದ ಜೀವ ಉಳಿಸುವ ಹಣ್ಣು. … Continue reading ಈ ಆರೋಗ್ಯ ಸಮಸ್ಯೆ ಇರುವವರು ಪಪ್ಪಾಯಿ ತಿನ್ನಬಾರದಂತೆ..!