ಕೊಲೆ ಆರೋಪಿ ಪವಿತ್ರಾ ಗೌಡ ಬಗ್ಗೆ ತಿಳಿಯಲು ಗೂಗಲ್ ಮೊರೆ ಹೋದ ಜನ: ದರ್ಶನ್, ಪವಿತ್ರಾ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಕುರಿತು ಒಂದೊಂದೆ ಮಾಹಿತಿಗಳು ಹೊರ ಬೀಳುತ್ತಿದ್ದು ಇನ್ನೂ ಸಾಕಷ್ಟು ಸತ್ಯಗಳು ತೆರೆದುಕೊಳ್ಳಲಿವೆ. ಈ ಮಧ್ಯೆ ನಟಿ ಪವಿತ್ರಾ ಗೌಡ ಯಾರು? ದರ್ಶನ್ ಗೂ ಆಕೆಗಿರೋ ವಯಸ್ಸಿನ ಅಂತರವೆಷ್ಟು? ಎಂಬೆಲ್ಲಾ ಹುಡುಕಾಟ ಶುರುವಾಗಿದೆ. ಪವಿತ್ರಾ ಗೌಡ ಹಾಗೂ ನಟ ದರ್ಶನ್ ಅವರ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಹುಡುಕಾಟ ನಡೆದಿದೆ. ದರ್ಶನ್ ಮತ್ತು ಪವಿತ್ರಾಗೆ … Continue reading ಕೊಲೆ ಆರೋಪಿ ಪವಿತ್ರಾ ಗೌಡ ಬಗ್ಗೆ ತಿಳಿಯಲು ಗೂಗಲ್ ಮೊರೆ ಹೋದ ಜನ: ದರ್ಶನ್, ಪವಿತ್ರಾ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?