ಬೆಂಗಳೂರು ಜನರೇ ಇಲ್ಲಿ ಕೇಳಿ: ನಾಳೆಯೂ ಈ ಏರಿಯಾಗಳಲ್ಲಿ ಇರಲ್ಲ ಪವರ್!

ಬೆಂಗಳೂರು:- ವಿದ್ಯುತ್ ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. Kidney Disease: ಈ ಲಕ್ಷಣಗಳಿದ್ದರೆ ಎಚ್ಚರ; ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದರ್ಥ! ಸ್ಟೇಷನ್ ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಗಂಗಾನಗರ, ಮುನಿರಾಮಯ್ಯ ಬ್ಲಾಕ್, ದಿನ್ನೂರು ಮೇನ್ ರಸ್ತೆ, ಆರ್ ಟಿ ನಗರ, ಹೆಚ್ಎಂಟಿ ಲೇಔಟ್, ಕೌಸರ್ ನಗರ, ಚಾಮುಂಡಿನಗರ, ಅಶ್ವಥನಗರ, ಡಾಲರ್ಸ್ ಕಾಲೋನಿ ಸಿಬಿಐ … Continue reading ಬೆಂಗಳೂರು ಜನರೇ ಇಲ್ಲಿ ಕೇಳಿ: ನಾಳೆಯೂ ಈ ಏರಿಯಾಗಳಲ್ಲಿ ಇರಲ್ಲ ಪವರ್!