ಬೆಂಗಳೂರಿನ ಜನರೇ: ಹೇಗಿದೆ Brand ಬೆಂಗಳೂರು!?, ಸೇಫಾಗಿ ಮನೆಗೆ ಹೋಗ್ತೀರಾ ಅಲ್ವಾ!?

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಕಳೆದ 1 ವಾರದಿಂದ ಸುರಿಯುತ್ತಿರುವ ಕಡಿಮೆ ಮಳೆಗೆ ಅಕ್ಷರಶಃ ನಲುಗಿ ಹೋಗಿದೆ. ಇದು ನಮ್ಮ ಸಿಲಿಕಾನ್ ಸಿಟಿಯಾ ಎಂಬ ಪ್ರಶ್ನೆ ಬರದೇ ಇರದು. ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ಕೊಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು! ಎಸ್, ಎಲ್ಲೆಲ್ಲೂ ಗುಂಡಿಗಳದ್ದೇ ದರ್ಬಾರ್, ಬೆಂಗಳೂರಿನ ಶಾಂತಿನಗರದ ಪ್ರಮುಖ ರಸ್ತೆಯಲ್ಲಿ ಮನುಷ್ಯನನ್ನೇ ಹೂಳುವಷ್ಟು ದೊಡ್ಡದಾಯಿ ರಸ್ತೆ ಬಾಯ್ತೆರೆದಿದೆ. ಮಳೆಯಿಂದ ಇಡೀ ರಸ್ತೆ ಅದ್ವಾನವಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಬಿಬಿಎಂಪಿಯ ನಿಜವಾದ ಬಣ್ಣ ಬಯಲಾಗಿದೆ. ಎರಡು ವಾರಗಳ ಹಿಂದೆಯಷ್ಟೇ … Continue reading ಬೆಂಗಳೂರಿನ ಜನರೇ: ಹೇಗಿದೆ Brand ಬೆಂಗಳೂರು!?, ಸೇಫಾಗಿ ಮನೆಗೆ ಹೋಗ್ತೀರಾ ಅಲ್ವಾ!?