ಜನರಿಗೆ ನಾನ್ ವೆಜ್ ಗಿಂತ ವೆಜ್ ಮೇಲೆ ಹೆಚ್ಚಾಯ್ತಂತೆ ಲವ್ – ಏನಪ್ಪಾ ಇದು ಹೊಸ ವಿಚಾರ!?

ಜನರಿಗೆ ನಾನ್ ವೆಜ್‌ಗಿಂತ ವೆಜ್ ಮೇಲೆ ಜನರಿಗೆ ಪ್ರೀತಿ ಹೆಚ್ಚಾಗಿದೆ. ಅದಕ್ಕೆ ಕಳೆದ ತಿಂಗಳು ಜನವರಿಯ ವರದಿಯೆ ಸಾಕ್ಷಿ. ಮನೆಯಲ್ಲಿ ಮಾಡಿದ ಸಸ್ಯಾಹಾರಿ ಥಾಲಿಯ ಬೆಲೆ ಜನವರಿಯಲ್ಲಿ ಏರಿಕೆಯಾಗಿದ್ದರೆ, ನಾನ್ ವೆಜ್ ಥಾಲಿ ಬೆಲೆ ಕುಸಿದಿದೆ.ಹೌದು. ಜನವರಿಯಲ್ಲಿ ವೆಜ್ ಥಾಲಿಯ ಬೆಲೆ 5 ಪ್ರತಿಶತದಷ್ಟು ಹೆಚ್ಚಿದ್ದರೆ, ಅದೇ ನಾನ್ ವೆಜ್ ಥಾಲಿಯ ದರ ಶೇಕಡಾ 13 ರಷ್ಟು ಕಡಿಮೆಯಾಗಿದೆ ಎಂದು ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್ ಸಂಶೋಧನೆ ವರದಿ ಮಾಡಿದೆ. ಬೇಳೆಕಾಳುಗಳು, ಅಕ್ಕಿ, ಈರುಳ್ಳಿ ಮತ್ತು … Continue reading ಜನರಿಗೆ ನಾನ್ ವೆಜ್ ಗಿಂತ ವೆಜ್ ಮೇಲೆ ಹೆಚ್ಚಾಯ್ತಂತೆ ಲವ್ – ಏನಪ್ಪಾ ಇದು ಹೊಸ ವಿಚಾರ!?