‘ಜನ ಆಟಕ್ಕಿಂತ ಸಿಂಪತಿಗೆ ಯಮಾರಿದ್ರು’: ತ್ರಿವಿಕ್ರಂ ಫ್ಯಾನ್ಸ್ ಬೇಸರ

‘ಬಿಗ್ ಬಾಸ್​ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ಹನುಮಂತ ವಿನ್ ಆಗಿದ್ದಾರೆ. ಹನುಮಂತನ ಗೆಲುವು ಹಲವರ ಚರ್ಚೆಗೆ ಕಾರಣವಾಗಿದೆ. ವಿನ್ನರ್ ಘೋಷಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಅನೇಕರು ಹನುಮಂತ ಅವರ ಆಟವನ್ನು ಟೀಕಿಸಿದ್ದು, ಹನುಮಂತ ಕೇವಲ ಸಿಂಪತಿಯಿಂದಲೇ ವೋಟ್ ಪಡೆದಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಮೊದಲ ದಿನವೇ ಎಂಟ್ರಿ ಕೊಟ್ಟವರು. ಕೆಲ ವಾರ ಬಿಟ್ಟು ದೊಡ್ಮನೆಗೆ ಬಂದವರು ಹನುಮಂತ. ಅವರು ಟಾಸ್ಕ್​ನಲ್ಲಿ … Continue reading ‘ಜನ ಆಟಕ್ಕಿಂತ ಸಿಂಪತಿಗೆ ಯಮಾರಿದ್ರು’: ತ್ರಿವಿಕ್ರಂ ಫ್ಯಾನ್ಸ್ ಬೇಸರ