ಪ್ರತಿ ವರ್ಷ ಸಮಾಧಿಯಿಂದ ಹೆಣಗಳನ್ನು ಹೊರತೆಗೆಯುತ್ತಾರೆ: ಇಲ್ಲಿನ ಜನರ ವಿಚಿತ್ರ ಸಂಪ್ರದಾಯದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!?

ಇಂಡೋನೇಷ್ಯಾದಲ್ಲಿ ಕೆಲ ಪ್ರದೇಶಗಳ ಆಚರಣೆಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಮೃತದೇಹವನ್ನು ಅಂತಿಮವಾಗಿ ಮಣ್ಣಲ್ಲಿ ಹಾಕುವ ಮುಂಚೆ, ಪಂಚಭೂತಗಳಲ್ಲಿ ಲೀನ ಮಾಡುವ ಮುಂಚೆ ಸ್ನಾನ ಮಾಡಿಸುವುದು ಭಾರತದಲ್ಲಿರುವ ಕೆಲ ಜನ ಸಮುದಾಯದ ವಾಡಿಕೆ. ಆದರೆ ಇಂಡೋನೇಷ್ಯಾದಲ್ಲಿ ಸತ್ತವರನ್ನು ಮಣ್ಣಿನಿಂದ ತೆಗೆದು ಸ್ನಾನ ಮಾಡಿಸಿ ಹಬ್ಬದಂತೆ ಆಚರಿಸುವ ವಿಶೇಷ ಪದ್ಧತಿ ವಾಡಿಕೆಯಲ್ಲಿದೆ. ಈ ಸುದ್ದಿ ಓದಿ ನಿಮಗೆ ಶಾಕ್ ಎನಿಸಿದರು ಈ ಆಚರಣೆ ನಡೆಯುವುದು ನಿಜ. ಬೆಂಗಳೂರಿನಲ್ಲಿ ಹದಗೆಟ್ಟ ಕಾನೂನು ವ್ಯವಸ್ಥೆ: ಪುಂಡರಿಗಿಲ್ಲ ಪೊಲೀಸರ ಭಯ! ಇಂಡೋನೇಷಿಯಾದ ದಕ್ಷಿಣ ಸುಲವೆಸಿಯ … Continue reading ಪ್ರತಿ ವರ್ಷ ಸಮಾಧಿಯಿಂದ ಹೆಣಗಳನ್ನು ಹೊರತೆಗೆಯುತ್ತಾರೆ: ಇಲ್ಲಿನ ಜನರ ವಿಚಿತ್ರ ಸಂಪ್ರದಾಯದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!?