ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಎಚ್ಚರ ಜನರೇ!

ಬೇಸಿಗೆಯ ಆರಂಭದಲ್ಲಿ ಬಿಸಿಲು ಜಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೆಚ್ಚುತ್ತಿರುವ ಬಿಸಿಲು ಹಾಗೂ ಶಾಖದಿಂದ ಪರಿಹಾರ ಪಡೆಯಲು ಹಾಗೂ ತಮ್ಮ ಹೊಟ್ಟೆ ತಂಪಾಗಿಸಿಕೊಳ್ಳಲು ಅನೇಕರು ವಿವಿಧ ಹಣ್ಣುಗಳನ್ನು ಸೇವಿಸುತ್ತಾರೆ. ತಂಪಾದ ಹಣ್ಣುಗಳಲ್ಲಿ ಕಲ್ಲಂಗಡಿ ಮೊದಲ ಸಾಲಿನಲ್ಲಿ ಬರುತ್ತದೆ. ಕಲ್ಲಂಗಡಿ ಪೀಸ್​ಗಳನ್ನು ತಿನ್ನುತ್ತಾರೆ. ಜೊತೆಗೆ ಜ್ಯೂಸ್ ಮಾಡಿ ಸೇವಿಸುತ್ತಾರೆ. ಇದರಿಂದ ಹೊಟ್ಟೆಯಲ್ಲಿ ತಂಪಾದ ಅನುಭವದಿಂದ ಮನಸ್ಸಿಗೆ ಖುಷಿ ಲಭಿಸುತ್ತದೆ. ಹೆಣ್ಣು ಮಗುವಿಗೆ ಜನನ: ನಟಿ ಸುಧಾರಣಿ ಆರೋಗ್ಯದಲ್ಲಿ ಏರುಪೇರು! ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬಹಳ ಡಿಮ್ಯಾಂಡ್​​. ಇದರ ಜ್ಯೂಸಿಗೆ … Continue reading ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಎಚ್ಚರ ಜನರೇ!