ಕಾಡಾನೆ ದಾಳಿಗೆ ಬೇಸತ್ತ ಜನ; ವಿಶೇಷ ಕಾರ್ಯಾಚರಣೆಗೆ ಚಾಲನೆ!

ರಾಮನಗರ:-ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ರೈತರ ಬೆಳೆಗಳು ನಾಶವಾಗ್ತಿದೆ. ರೈತರು ಸಹ ಸಾವನ್ನಪ್ಪಿದ್ದರು. ಇದಕ್ಕಾಗಿ ಈಗ ಸರ್ಕಾರ ಎರಡು ಕಾಡಾನೆಗಳನ್ನ ಸೆರಡಯಿಡಿಯಲು ಅನುಮತಿ ನೀಡಿದೆ. ಇಂದು ಕೆಂಗಲ್ ಆಂಜನೇಯನಿಗೆ ಪೂಜೆ ಸಲ್ಲಿಸಿ ಕಾಡಾನೆ ಕಾರ್ಯಾಚರಣೆಗೆ ಚಾಲನೆ ಸಿಕ್ಕಿದೆ. ಈ ಕುರಿತ ವರದಿ ಇಲ್ಲಿದೆ.. Hubballi: ವಿಧಾನ ಪರಿಷತ್ ಶಾಸಕರ ಹಕ್ಕುಚ್ಯುತಿ: ಕ್ರಮ ಜರುಗಿಸಲು ಸಭಾಪತಿಗೆ ಶಾಸಕರ ಮನವಿ! ರಾಮನಗರ ಜಿಲ್ಲೆಯಲ್ಲಿ ಕಳೆದ ಹತ್ತುಹಲವು ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ‌. ತೆಂಗಿನಕಲ್ಲು, ಅಚ್ಚಲು, ಕಬ್ಬಾಳು ಅರಣ್ಯ ವ್ಯಾಪ್ತಿಯಲ್ಲಿ … Continue reading ಕಾಡಾನೆ ದಾಳಿಗೆ ಬೇಸತ್ತ ಜನ; ವಿಶೇಷ ಕಾರ್ಯಾಚರಣೆಗೆ ಚಾಲನೆ!