ಪೆನ್ ಡ್ರೈವ್ ಪ್ರಕರಣ: SITಯಿಂದ ಪರಪ್ಪನ ಅಗ್ರಹಾರಕ್ಕೆ ಪ್ರಜ್ವಲ್ ರೇವಣ್ಣ ಶಿಫ್ಟ್

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ  ಮೊದಲ ಹಂತದ ಗಜ ಪ್ರಸವ ಮುಗಿದಿದೆ.ಎಸೈಟಿ ಕಸ್ಟಡಿ ಮುಗಿದು ಪ್ರಜ್ವಲ್ ಪರಪ್ಪನಅಗ್ರಹಾರದ ಜೈಲು ಪಾಲಾಗಿದ್ದಾನೆ. ಈ ಕುರಿತ ಡಿಟೇಲ್ಸ್ ತೋರಿಸ್ತೀವಿ ನೋಡಿ.. ಹಾಸನ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಪ್ರಕರಣಕ್ಕೆ ಅರೆಸ್ಟ್ ಆಗಿದ್ದ ಪ್ರಜ್ವಲ್ ರೇವಣ್ಣನ 12 ದಿನಗಳ ಎಸೈಟಿ ಕಸ್ಟಡಿ ಇಂದಿಗೆ ಮುಕ್ತಾಯವಾಗಿದೆ.. ಕಸ್ಟಡಿ ಮುಕ್ತಾಯವಾದ ಹಿನ್ನಲ್ಲೆಯಲ್ಲಿ ಎಸೈಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ಇಂದು ಸಂಜೆ  ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ರು. … Continue reading ಪೆನ್ ಡ್ರೈವ್ ಪ್ರಕರಣ: SITಯಿಂದ ಪರಪ್ಪನ ಅಗ್ರಹಾರಕ್ಕೆ ಪ್ರಜ್ವಲ್ ರೇವಣ್ಣ ಶಿಫ್ಟ್