ವಾಹನ ಸವಾರರಿಗೆ ಗುಡ್ ನ್ಯೂಸ್: ಶೀಘ್ರವೇ ಪೀಣ್ಯ ಮೇಲ್ಸೇತುವೆ ಘನ ವಾಹನಗಳ ಸಂಚಾರಕ್ಕೆ ಮುಕ್ತ!

ಬೆಂಗಳೂರು:- ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರವೇ ಪೀಣ್ಯ ಮೇಲ್ಸೇತುವೆ ಘನ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಮುಂದಿನ ತಿಂಗಳ ಅಂತ್ಯದಲ್ಲಿ ಪೀಣ್ಯ ಫ್ಲೈಓವರ್​​ ಭಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದ್ದು, ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. Bengaluru: ಬೆಂಗಳೂರು ಸೌಂದರ್ಯ ಹಾಳಾಗದಂತೆ ಹೊಸ ಕಾಯ್ದೆ ಜಾರಿಗೊಳಿಸಿದ BBMP! ಆದಾಗ್ಯೂ, ಸಿಮೆಂಟ್ ಗ್ರೌಟಿಂಗ್ ಕೆಲಸದ ಸಮಯದಲ್ಲಿ ಕಂಪನಗಳನ್ನು ತಡೆಗಟ್ಟಲು ಭಾರೀ ವಾಹನಗಳು ವಾರಕ್ಕೊಮ್ಮೆ ಫ್ಲೈಓವರ್ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 15-ಮೀಟರ್ ಅಗಲ, 4.2-ಕಿಮೀ … Continue reading ವಾಹನ ಸವಾರರಿಗೆ ಗುಡ್ ನ್ಯೂಸ್: ಶೀಘ್ರವೇ ಪೀಣ್ಯ ಮೇಲ್ಸೇತುವೆ ಘನ ವಾಹನಗಳ ಸಂಚಾರಕ್ಕೆ ಮುಕ್ತ!