ಉತ್ತಮ ಆರೋಗ್ಯಕ್ಕೆ ಪೇರಳೆ ಅಥವಾ ಬಾಳೆಹಣ್ಣು, ಇದರಲ್ಲಿ ಬೆಸ್ಟ್ ಯಾವುದು!

ಬಾಲ್ಯದಲ್ಲಿ ಎಷ್ಟೊಂದು ಸೀಬೆ ಹಣ್ಣು ಅಥವಾ ಪೇರಳೆ ತಿಂದಿದ್ದೇವೆ ಅನ್ನೋದಕ್ಕೆ ಲೆಕ್ಕವೇ ಇಲ್ಲ. ಎಲ್ಲರೂ ಅಂದು ಕೊಂಡಂತೆ ಸೀಬೆ ಹಣ್ಣು ಕೇವಲ ತಿನ್ನಲು ಮಾತ್ರ ರುಚಿಯಾದ ಹಣ್ಣುಲ್ಲ. ಇದರಿಂದ ಸ್ಕಿನ್, ಕೂದಲಿಗೂ ಉತ್ತಮ ಪೋಷಣೆ ದೊರೆಯುತ್ತದೆ. ಹೌದು ತಿನ್ನುವುದರ ಜೊತೆಗೆ ಸೀಬೆ ಹಣ್ಣನ್ನು ಈ ರೀತಿಯಾಗಿ ಬಳಸಿದರೆ ಅದರಿಂದ ಮತ್ತೆ ಹೊಸ ಸ್ಕಿನ್ ಕೇರ್ ಉತ್ಪನ್ನಗಳತ್ತ ಮುಖ ಮಾಡೋದೆ ಮರೆತು ಬಿಡೋದು ಗ್ಯಾರಂಟಿ. ಬಾಳೆಹಣ್ಣು ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ ಹಣ್ಣು ಎಂದು ಪರಿಗಣಿಸಲಾಗಿದೆ. ಬಾಳೆಹಣ್ಣು ನಿಮ್ಮ ಫಿಟ್ನೆಸ್ … Continue reading ಉತ್ತಮ ಆರೋಗ್ಯಕ್ಕೆ ಪೇರಳೆ ಅಥವಾ ಬಾಳೆಹಣ್ಣು, ಇದರಲ್ಲಿ ಬೆಸ್ಟ್ ಯಾವುದು!