ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ೪ ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ ಪಿ ಸಿ ಗದ್ದಿಗೌಡರ ಇಗಾ ಮತ್ತೆ ೨೦೨೪ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ತಮ್ಮ ಮಡಿಲಿಗೆರಿಸಿಕೊಂಡಿದ್ದಾರೆ.
ನಾಲ್ಕು ಬಾರಿ ಗೆದ್ದು ಬೀಗಿದ ಪಿ ಸಿ ಗದ್ದಿಗೌಡರ ಐದನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಈ ಬಾರಿ ಮತದಾರ ಯಾರ ಕೈ ಹಿಡಿಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ
ಪ್ರಕಾಶ ಕುಂಬಾರ