ಜೈಲಿನಲ್ಲಿರುವಾಗಲೇ ಪವಿತ್ರಾ ಮತ್ತೊಮ್ಮೆ ಪ್ರೆಗ್ನೆಂಟ್!? : ಹೊಸ ಸಂಚಲನ ಸೃಷ್ಟಿ ಮಾಡಿದ್ರಾ ನಟಿ

ಬೆಂಗಳೂರು: ದರ್ಶನ್ ತೂಗುದೀಪ್ ಅವರ  ಗೆಳತಿ ಪವಿತ್ರಾ ಗೌಡ ಇದೀಗ ರೇಣುಕಾಸ್ವಾಮಿ  ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ನುಂಗುತ್ತಿದ್ದಾರೆ.ಆದರೆ ಈ ಎಲ್ಲಾ ಆರೋಪಗಳ ನಡುವೆ ಇದೀಗ ಪವಿತ್ರಾ ಗೌಡ ಮತ್ತೊಮ್ಮೆ ಪ್ರೆಗ್ನೆಂಟ್ ಅಂದ್ರೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ! ಪವಿತ್ರಾ ಗೌಡ ಆರೋಗ್ಯ ಹದಗೆಡುತ್ತಿದ್ದಂತೆ ಜೈಲಿಗೆ ಕುಟುಂಬಸ್ಥರ ಆಗಮನವಾಗಿದ್ದು  ತಾಯಿ ಶೋಭ, ತಂದೆ ಪುಟ್ಟಣ್ಣ ಮತ್ತು ಕುಟುಂಬಸ್ಥರು ಪವಿತ್ರಾ ಗೌಡ ಭೇಟಿಗೆ ಬಂದಿದ್ದಾರೆ. ಜೈಲಿನಲ್ಲಿರುವ ಪವಿತ್ರಾ ಗೌಡ … Continue reading ಜೈಲಿನಲ್ಲಿರುವಾಗಲೇ ಪವಿತ್ರಾ ಮತ್ತೊಮ್ಮೆ ಪ್ರೆಗ್ನೆಂಟ್!? : ಹೊಸ ಸಂಚಲನ ಸೃಷ್ಟಿ ಮಾಡಿದ್ರಾ ನಟಿ