Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಓಟಿಟಿಯಲ್ಲೂ ನೋಡಬಹುದು ಪವಿತ್ರಾ ಲೋಕೇಶ್, ನರೇಶ್ ‘ಮತ್ತೆ ಮದುವೆ’ ಕಥೆ

    Author AINBy Author AINJune 25, 2023
    Share
    Facebook Twitter LinkedIn Pinterest Email

    ತಮ್ಮ ಲವ್, ಅಫೇರ್ ಸುದ್ದಿಗಳಿಂದಲೇ ಸದ್ದು ಮಾಡುತ್ತಿದ್ದ ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಇದೀಗ ಮತ್ತೆ ಮದುವೆ ಸಿನಿಮಾದ ಮೂಲಕ ಸುದ್ದಿಯಾಗಿದ್ದಾರೆ. ಥಿಯೇಟರ್ ಗೆ ಎಂಟ್ರಿಕೊಟ್ಟ ಮತ್ತೆ ಮದುವೆ ಕಥೆ ಇದೀಗ ಒಟಿಟಿಗೆ ಎಂಟ್ರಿಕೊಟ್ಟಿದೆ.

    ಜೂ.23 ರಿಂದ ಅಮೇಜಾನ್ ಪ್ರೈಮ್ ನಲ್ಲಿ ಮತ್ತೆ ಮದುವೆ ಸಿನಿಮಾ ಬಿತ್ತರವಾಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು. ಥಿಯೇಟರ್ ನಲ್ಲಿ ಬಿಡುಗಡೆಯಾದ ಒಂದು ತಿಂಗಳ ಬಳಿಕ ಇದೀಗ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

    Demo

    ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ಸಿನಿಮಾ ಇದೀಗ ಮನೆಯಿಂದಲೇ ಕುಳಿತು ನೋಡಬಹುದಾಗಿದೆ.

    ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಇದು ನರೇಶ್ ಹಾಗೂ ಪವಿತ್ರಾ ಜೀವನದ ರಿಯಲ್ ಸ್ಟೋರಿ ಎಂದು ಹೇಳಲಾಗುತ್ತಿದೆ.

    Demo
    Share. Facebook Twitter LinkedIn Email WhatsApp

    Related Posts

    K‌ichacha Sudeep Tweet: ʼನಮ್ಮ ಕಾವೇರಿ ನಮ್ಮ ಹಕ್ಕುʼ: ಬೆಂಬಲ ಸೂಚಿಸಿ ಕಿಚ್ಚ ಸುದೀಪ್‌ ಟ್ವೀಟ್ !

    September 20, 2023

    ನಟಿ ಸಾಯಿ ಪಲ್ಲವಿ ಮದುವೆ ಆಯ್ತಾ: ಏನಿದು ಹೊಸ ಗಾಸಿಪ್!

    September 20, 2023

    ತೆಲುಗಿನ ಅನೇಕ ನಟರ ಮೇಲೆ ಡ್ರಗ್ಸ್ ಸೇವಿಸುವ ಆರೋಪ: ನಟ ನವದೀಪ್ ಮನೆ ಮೇಲೆ ದಾಳಿ!

    September 20, 2023

    ಕಾವೇರಿ ವಿಚಾರವಾಗಿ ರೈತರ ಮತ್ತು ನಾಡಿನ ಜನತೆಯ ಪರ ಧ್ವನಿ ಎತ್ತಿದ ನಟ ದರ್ಶನ್!

    September 20, 2023

    ಖ್ಯಾತ ಸ್ಟಾರ್ ನಟರಾದ ಸಲ್ಮಾನ್, ಶಾರುಖ್ ಖಾನ್ ಮನೆಯಲ್ಲಿ ಹೇಗಿತ್ತು ಗೊತ್ತಾ ಗಣೇಶೋತ್ಸವ!

    September 20, 2023

    Ashita Chandrappa: ಹೆಣ್ಣು ಮಗುವಿಗೆ ತಾಯಿಯಾದ ‘ಬಿಗ್ ಬಾಸ್’ ಆಶಿತಾ ಚಂದ್ರಪ್ಪ

    September 20, 2023

    ವಿಶ್ವಕಪ್ ಟೂರ್ನಿ 2023 : ಸೂಪರ್​ ಸ್ಟಾರ್​ ರಜನಿಕಾಂತ್ʼಗೆ​ ವಿಶೇಷ ಆಹ್ವಾನ ನೀಡಿದ ಜಯ್‌ ಶಾ!

    September 20, 2023

    ಯುಟ್ಯೂಬ್‌ ವಾಹಿನಿ ಮೇಲೆ ನಟ ಪ್ರಕಾಶ್‌ ರಾಜ್ ಗಂಭೀರ ಆರೋಪ – FIR ದಾಖಲು

    September 20, 2023

    ಕಾವೇರಿಗಾಗಿ ಧ್ವನಿ ಎತ್ತದ ಸ್ಯಾಂಡಲ್ ವುಡ್ – ಭುಗಿಲೆದ್ದ ರೈತರ ಆಕ್ರೋಶ

    September 20, 2023

    Mohan Lal New Movie: ‘ಜೈಲರ್’ ಸಕ್ಸಸ್ ಬೆನ್ನಲ್ಲೇ ಹೊಸ ಸಿನಿಮಾದ ರಿಲೀಸ್ ಬಗ್ಗೆ ಮೋಹಲ್ ಲಾಲ್ ಅಪ್ ಡೇಟ್!

    September 20, 2023

    ಆದಿಪುರುಷ್ ಸೋಲಿನ ಬಳಿಕ ಮಾಸ್ & ಕ್ಲಾಸ್ ಆಗಿ ಎಂಟ್ರಿ ಕೊಟ್ಟ ನಟಿ ಕೃತಿ ಸನೋನ್!

    September 20, 2023

    ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಬಿಗ್ ಬಾಸ್ ಬೆಡಗಿ ತೆಜಸ್ವಿನಿ ಪ್ರಕಾಶ್!

    September 20, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.