ಏರ್ಪೋರ್ಟ್ ಕಡೆ ಸಂಚರಿಸೋ ಪ್ರಯಾಣಿಕರೇ ಇಲ್ಲಿ ಕೇಳಿ: ಹೆಬ್ಬಾಳ ಕಡೆ ಹೋಗೋದಿದ್ರೆ ಅತ್ತ ತಿರುಗಲೇಬೇಡಿ!

ಬೆಂಗಳೂರು:- ಏರ್ಪೋರ್ಟ್ ಕಡೆ ಸಂಚರಿಸೋ ಪ್ರಯಾಣಿಕರೇ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಇಂದಿನಿಂದ ಹೆಬ್ಬಾಳ ಕಡೆ ಹೋಗೋದಿದ್ರೆ ಅತ್ತ ತಿರುಗಲೇ ಬೇಡಿ. Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಗೆ ಬೇಕಾಗುವ ದಾಖಲೆ ಯಾವುದು!? ಅದರ ಸಲ್ಲಿಕೆ ಹೇಗೆ!?, ಇಲ್ಲಿದೆ ಡೀಟೈಲ್ಸ್! ಹೌದು, ಹೆಬ್ಬಾಳ ಫ್ಲೈ ಒವರ್‌ನಲ್ಲಿ ಏಪ್ರಿಲ್‌ 17 ರಿಂದ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿಯನ್ನು ಬಿಡಿಎ ಚುರುಕುಗೊಳಿಸಿದ್ದು, ಎರಡು ಹೊಸ ಟ್ರ್ಯಾಕ್ಗಳನ್ನು … Continue reading ಏರ್ಪೋರ್ಟ್ ಕಡೆ ಸಂಚರಿಸೋ ಪ್ರಯಾಣಿಕರೇ ಇಲ್ಲಿ ಕೇಳಿ: ಹೆಬ್ಬಾಳ ಕಡೆ ಹೋಗೋದಿದ್ರೆ ಅತ್ತ ತಿರುಗಲೇಬೇಡಿ!