ಪ್ರಯಾಣಿಕರೇ ಗಮನಿಸಿ: ಈ 5 ದಿನಗಳು ಬೆಂಗಳೂರಲ್ಲಿ ಕ್ಯಾಬ್ ಸಿಗೋದು ಕಷ್ಟ!

ಬೆಂಗಳೂರು:- ಏರ್ ಶೋ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ರೂಮ್ಸ್, ಟ್ಯಾಕ್ಸಿ, ಕ್ಯಾಬ್ಸ್ ಬುಕ್ಕಿಂಗ್ ಜೋರಾಗಿದೆ. ಫೆಬ್ರವರಿ 10 ರಿಂದ 14 ರ ವರೆಗೆ ಏರ್ ಶೋ ನಡೆಯಲಿದ್ದು, ನಗರದ ಹೆಚ್ಚಿನ ಫೈ ಸ್ಟಾರ್, ಥ್ರೀ ಸ್ಟಾರ್ ಸೇರಿದಂತೆ ಬಹುತೇಕ ಹೋಟೆಲ್​ಗಳು, ಲಾಡ್ಜ್​​ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ. ಕಾಫಿನಾಡಲ್ಲಿ ಮಂಗನ ಕಾಯಿಲೆ ಭೀತಿ: 7 ಜನರಿಗೆ ವಕ್ಕರಿಸಿದ ಸೋಂಕು! ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರ್ ಶೋ ಕಾರಣದಿಂದಾಗಿ ಬೆಂಗಳೂರು ನಗರದಲ್ಲಿ ಮತ್ತು ಏರ್ ನಡೆಯುವ ಸುತ್ತಮುತ್ತಲಿನ ಪ್ರದೇಶದಲ್ಲಿ ರೂಮ್ಸ್ ಬಾಡಿಗೆ … Continue reading ಪ್ರಯಾಣಿಕರೇ ಗಮನಿಸಿ: ಈ 5 ದಿನಗಳು ಬೆಂಗಳೂರಲ್ಲಿ ಕ್ಯಾಬ್ ಸಿಗೋದು ಕಷ್ಟ!