SSLC ಪಾಸಾಗಿದ್ಯಾ? ಹಾಗಿದ್ರೆ ಇಲ್ಲಿದೆ ಸರ್ಕಾರಿ ಉದ್ಯೋಗ! ಕೂಡಲೇ ಅಪ್ಲೈ ಮಾಡಿ!

SSLC ಪಾಸಾಗಿದ್ಯಾ? ಹಾಗಿದ್ರೆ ನಿಮಗಾಗಿ ಸರ್ಕಾರಿ ಉದ್ಯೋಗ ಇದ್ದು, ಕೂಡಲೇ ಅರ್ಹರು ಅಪ್ಲೈ ಮಾಡಬಹುದು. Bagalakote: ಚಿರಂಜೀವಿ ರೋಡಕರ ದಲಿತ ಸಾಹಿತ್ಯ ಪರಿಷತ್ ಕಾರ್ಯದರ್ಶಿಯಾಗಿ ನೇಮಕ! ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರಾಜಸ್ಥಾನ ಸ್ಟಾಫ್ ಸೆಲೆಕ್ಷನ್ ಬೋರ್ಡ್ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು RSSB ಯ ಅಧಿಕೃತ ವೆಬ್‌ಸೈಟ್ rssb.rajasthan.gov.in ನಲ್ಲಿ ಲಭ್ಯವಿರುವ ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಬಹುದು. ನೋಂದಣಿ ಪ್ರಕ್ರಿಯೆಯು ಮಾರ್ಚ್ 27 ರಂದು ಪ್ರಾರಂಭವಾಗಲಿದ್ದು, ಏಪ್ರಿಲ್ 25, 2025 ರಂದು ಮುಕ್ತಾಯಗೊಳ್ಳಲಿದೆ. ಒಟ್ಟೂ … Continue reading SSLC ಪಾಸಾಗಿದ್ಯಾ? ಹಾಗಿದ್ರೆ ಇಲ್ಲಿದೆ ಸರ್ಕಾರಿ ಉದ್ಯೋಗ! ಕೂಡಲೇ ಅಪ್ಲೈ ಮಾಡಿ!