SSLC, PUC ಪಾಸಾಗಿದ್ಯಾ!? ಹಾಗಿದ್ರೆ ಇಲ್ಲಿದೆ ಹಲವು ಉದ್ಯೋಗ; ಪರೀಕ್ಷೆ ಇಲ್ಲ; ಸಂದರ್ಶನ ಮಾತ್ರ!

ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ವೈದ್ಯಕೀಯ ಅಧೀಕ್ಷಕರ ಕಚೇರಿ ಕೆ.ಸಿ ಜನರಲ್ ಆಸ್ಪತ್ರೆಯು ತನ್ನಲ್ಲಿ ಖಾಲಿ ಇರುವ ಹಲವು ಉದ್ಯೋಗಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್! ಮಲ್ಲೇಶ್ವರಂನ ವೈದ್ಯಕೀಯ ಅಧೀಕ್ಷಕರ ಕಚೇರಿ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಅನುಭವಿ ಲೆಕ್ಕಪತ್ರ ಸಹಾಯಕರು, ಕ್ಷ- ಕಿರಣ ತಜ್ಞರು, ಪ್ರಯೋಗ ಶಾಲಾ ತಜ್ಞರು, ಕಾನೂನು ಸಲಹೆಗಾರರು, ಕಂಪ್ಯೂಟರ್​ ಆಪರೇಟರ್ ಹಾಗೂ ನೇತ್ರ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಇನ್ನು ಈ … Continue reading SSLC, PUC ಪಾಸಾಗಿದ್ಯಾ!? ಹಾಗಿದ್ರೆ ಇಲ್ಲಿದೆ ಹಲವು ಉದ್ಯೋಗ; ಪರೀಕ್ಷೆ ಇಲ್ಲ; ಸಂದರ್ಶನ ಮಾತ್ರ!