ಪಾರ್ಟಿ ಹುಚ್ಚು ತಂದಿತು ಆಪತ್ತು: 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ದುರ್ಮರಣ!

ನೋಯ್ಡಾ:- ಫ್ರೆಂಡ್ಸ್ ಜತೆ ಪಾರ್ಟಿ ಮಾಡಲು ಹೋಗಿ ಕಟ್ಟಡದ 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನೋಯ್ಡಾದಲ್ಲಿ ಜರುಗಿದೆ. ನಾಲ್ಕು ಹಸುವಿನ ಕೆಚ್ಚಲು ಕೊಯ್ದ ವಿಚಾರ: ಇದು ನೀಚ ಕೃತ್ಯ ಎಂದ ಮುತಾಲಿಕ್! ವಿದ್ಯಾರ್ಥಿಯನ್ನು ತಪಸ್ ಎಂದು ಗುರುತಿಸಿದ್ದಾರೆ. ಅವರ ತಂದೆ ಗಾಜಿಯಾಬಾದ್ ಮೂಲದ ವಕೀಲರಾಗಿದ್ದಾರೆ. ಏಳನೇ ಮಹಡಿಯಲ್ಲಿ ನಡೆಯುತ್ತಿದ್ದ ತನ್ನ ಸ್ನೇಹಿತರ ಪಾರ್ಟಿಯಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿ ನೋಯ್ಡಾದ ಸೆಕ್ಟರ್ 99 ನಲ್ಲಿರುವ ಸುಪ್ರೀಂ ಟವರ್‌ಗೆ ಹೋಗಿದ್ದ. ಸ್ವಲ್ಪ ಸಮಯದ ನಂತರ, ಬಾಲಕ ಏಳನೇ ಮಹಡಿಯಿಂದ … Continue reading ಪಾರ್ಟಿ ಹುಚ್ಚು ತಂದಿತು ಆಪತ್ತು: 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ದುರ್ಮರಣ!