ರೇವ್ ಪಾರ್ಟಿ ಕೇಸ್… ನಟಿ ಹೇಮಾಗೆ 12 ದಿನ ನ್ಯಾಯಾಂಗ ಬಂಧನ..!

ಬೆಂಗಳೂರು:- ನಗರದಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಾಡ್ತಿದ್ದ ನಟಿ ಹೇಮಾ ಕೊನೆಗೂ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಬುರ್ಕಾ ಧರಿಸಿ ವಿಚಾರಣೆ ಬಂದ ನಟಿ ಹೇಮಾ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪಾರ್ಟಿಗೆ ಡ್ರಗ್ಸ್ ಸಪ್ಲೈ ಮಾಡಿದ್ದ ಪೆಡ್ಲರ್ ನನ್ನು ಕೂಡ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿಟ್ ಮ್ಯಾನ್ ಗೆ ಬಂತು ಫ್ಯಾಟ್… ರೋಹಿತ್ ಫೋಟೋ ನೋಡಿ ಫ್ಯಾನ್ಸ್ ತರಾವರಿ ಕಾಮೆಂಟ್! … Continue reading ರೇವ್ ಪಾರ್ಟಿ ಕೇಸ್… ನಟಿ ಹೇಮಾಗೆ 12 ದಿನ ನ್ಯಾಯಾಂಗ ಬಂಧನ..!