ಪರಿಚಾರಕನ ಭಕ್ತಿ: ಸಂತನ ನೆನಪಲ್ಲಿ 2 ಕ್ವಿಂಟಲ್‌ನಷ್ಟು `ಅನ್ನ ಸಂತರ್ಪಣೆ’!

, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರದ ಕರ್ಣಾಟಕ ಬ್ಯಾಂಕ್‌ನ ಪರಿಚಾರಕ(ಅಟೆಂಡರ್)ನೋರ್ವ ನಡೆದಾಡುವ ದೇವರು ಸಿದ್ಧೇಶ್ವರ ಅಭಿಮಾನಿಯಾಗಿ 2ನೇ ಪುಣ್ಯಸ್ಮರಣೆ ಅಂಗವಾಗಿ ಭಕ್ತಿಪೂರ್ವಕ ಕಾರ್ಯಕ್ರಮದೊಂದಿಗೆ ಸಾವಿರಾರು ಜನರಿಗೆ ಹಾಲುಗ್ಗಿ, ಕಿಚಡಿ ಸಾಂಬಾರು ಏರ್ಪಡಿಸಿದ್ದು ವಿಶೇಷವಾಗಿತ್ತು. ಶುಗರ್ ಕಂಟ್ರೋಲ್ ಗೆ ಬಿಟ್ರೋಟ್ ಉಪಯುಕ್ತವಾ!!? ಮಧುಮೇಹಿಗಳೇ ಈ ಸುದ್ದಿ ನೋಡಿ! ಬ್ಯಾಂಕ್‌ನಲ್ಲಿ ಅಟೆಂಡರ್‌ನಾಗಿ ಕೆಲಸ ಮಾಡುವ ಮಹಾದೇವ ತಡಸಲ ತನ್ನ ವೇತನದಲ್ಲಿನ ಹಣದಿಂದ ಇಂತಹ ದಾಸೋಹದ ಕಾರ್ಯ ನಡೆಸುತ್ತಿರುವುದು ಅವರ ಅಭಿಮಾನ ಮೆಚ್ಚುವಂತಹದು. ಒಂದು ಕ್ವಿಂಟಲ್‌ನಷ್ಟು ಹಾಲುಗ್ಗಿ ಹಾಗು ಒಂದು ಕ್ವಿಂಟಲ್‌ನಷ್ಟು … Continue reading ಪರಿಚಾರಕನ ಭಕ್ತಿ: ಸಂತನ ನೆನಪಲ್ಲಿ 2 ಕ್ವಿಂಟಲ್‌ನಷ್ಟು `ಅನ್ನ ಸಂತರ್ಪಣೆ’!