ಬಿಡ್ಡಿಂಗ್ ಮೂಲಕ ಹೆಣ್ಣು ಮಕ್ಕಳನ್ನು ಮಾರುವ ಪೋಷಕರು: ಸಂಪ್ರದಾಯದ ಹೆಸರಲ್ಲಿ ಇದೆಂಥಾ ಅನಾಚಾರ!
ಮಧ್ಯಪ್ರದೇಶ:- ಬಿಡ್ಡಿಂಗ್ ಮೂಲಕ ಹೆಣ್ಣು ಮಕ್ಕಳನ್ನು ಮಾರುವ ಕೆಟ್ಟ ಸಂಪ್ರದಾಯ ದೇಶದ ಒಂದು ಮೂಲೆಯಲ್ಲಿ ಇನ್ನೂ ಜೀವಂತವಾಗಿದೆ. ಎಸ್ ನೀವು ನಂಬದಿದ್ದರೂ ಇದು ಸತ್ಯ.. ಹೆತ್ತವರೇ ಮಕ್ಕಳನ್ನು ಮಾರಾಟ ಮಾಡುತ್ತಾರೆ ಅಂದ್ರೆ ನೀವು ಕೊಂಚ ನಂಬದಿರಬಹುದು. ಆದ್ರೂ ಇದು ಇನ್ನೂ ಇಂದಿಗೂ ಮುಂದುವರಿಯುತ್ತಿರುವುದು ದುರಂತ. ಕರ್ನಾಟಕ ಸುರಕ್ಷಿತವಲ್ಲ, ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ: ರವಿಕುಮಾರ್ ಕಿಡಿ! ಎಸ್, ಸಂಪ್ರದಾಯದ ಹೆಸರಲ್ಲಿ ಹೆಣ್ಣುಮಕ್ಕಳನ್ನು ಅವರ ಕುಟುಂಬದವರೇ ಹರಾಜು ಹಾಕುವ ಕೆಟ್ಟ ಪದ್ಧತಿ ಜೀವಂತವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ. ಮಧ್ಯಪ್ರದೇಶದ … Continue reading ಬಿಡ್ಡಿಂಗ್ ಮೂಲಕ ಹೆಣ್ಣು ಮಕ್ಕಳನ್ನು ಮಾರುವ ಪೋಷಕರು: ಸಂಪ್ರದಾಯದ ಹೆಸರಲ್ಲಿ ಇದೆಂಥಾ ಅನಾಚಾರ!
Copy and paste this URL into your WordPress site to embed
Copy and paste this code into your site to embed