ಅಪ್ರಾಪ್ತನಿಗೆ ಬೈಕ್ ಕೊಡೋ ಪೋಷಕರೇ ಹುಷಾರ್: ಬೀಳುತ್ತೆ ಭಾರೀ ದಂಡ!

ದಾವಣಗೆರೆ:- ಅಪ್ರಾಪ್ತ ಮಕ್ಕಳಿಗೆ ಬೈಕ್‌ ನೀಡುವ ಪೋಷಕರೇ ಹುಷಾರ್‌! ನಿಮ್ಮ ಅಪ್ರಾಪ್ತ ಪುತ್ರರು ಅಪಘಾತ ಎಸಗಿದರೆ ನೀವು ಕೋರ್ಟ್‌ ಕಟಕಟೆಯಲ್ಲಿ ನಿಂತು ವಿಚಾರಣೆ ಎದುರಿಸಬೇಕು. ಜತೆಗೆ ದಂಡವನ್ನೂ ಪಾವತಿಸಿ ಶಿಕ್ಷೆ ಅನುಭವಿಸುವುದು ಕಟ್ಟಿಟ್ಟ ಬುತ್ತಿ. ಮೊಸರಿನ ಬಗ್ಗೆ ನಿಮಗೆಷ್ಟು ಗೊತ್ತು: ಇದು ಕ್ಯಾನ್ಸರ್ ಗೆ ರಾಮಬಾಣ! ಎಸ್, ಇಲ್ಲಿನ ಚನ್ನಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಅಪ್ರಾಪ್ತ ಬಾಲಕ ಬೈಕ್ ಚಾಲನೆ ಮಾಡಿದ ಹಿನ್ನೆಲೆ ಪೋಷಕರಿಗೆ 25 ಸಾವಿರ ದಂಡ ವಿಧಿಸಿದ್ದಾರೆ. ಪೊಲೀಸರು ವಾಹನಗಳ ತಪಾಸಣೆ ಮಾಡುತ್ತಿದ್ದಾಗ ಬಾಲಕನೊಬ್ಬ … Continue reading ಅಪ್ರಾಪ್ತನಿಗೆ ಬೈಕ್ ಕೊಡೋ ಪೋಷಕರೇ ಹುಷಾರ್: ಬೀಳುತ್ತೆ ಭಾರೀ ದಂಡ!