ಪೋಷಕರೇ ಮಕ್ಕಳ ಮೇಲಿರಲಿ ಗಮನ: ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ ಮಗು ದುರ್ಮರಣ!
ಮಂಗಳೂರು:- ಪೋಷಕರೇ ನೀವು ಮಕ್ಕಳನ್ನು ಎಷ್ಟು ಜಾಗೃತಿ ನೋಡಿಕೊಂಡರೂ ಸಣ್ಣ ಪುಟ್ಟ ಎಡವಟ್ಟು ಅಗೋಗು ಸಹಜ. ಆದರೆ ನಿರ್ಲಕ್ಷ್ಯ ಬೇಡ ಎಂದು ಎನ್ನುವುದಕ್ಕೆ ನಾವು ಹೇಳುತ್ತಿರುವ ಈ ಸ್ಟೋರಿ ನಿದರ್ಶನ. PM ಮೋದಿಯಂತೆ ಕೇಜ್ರಿವಾಲ್ ಅಪಪ್ರಚಾರ ಮಾಡುತ್ತಾರೆ: ರಾಹುಲ್ ಗಾಂಧಿ! ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಮಂಗಳೂರು ಬಳಿ ನಡೆದಿದೆ. ಅನಸ್ ಮೃತ ಬಾಲಕ. ಕಾಸರಗೋಡು ಜಿಲ್ಲೆಯ ಕುಂಬಳೆಯ ಭಾಸ್ಕರನಗರ ನಿವಾಸಿ ಅನ್ವರ್, ಮಹರೂಫಾ ದಂಪತಿಯ ಪುತ್ರ ಅನಸ್ ಪಿಸ್ತಾ ತಿನ್ನುತ್ತಿದ್ದ ವೇಳೆ … Continue reading ಪೋಷಕರೇ ಮಕ್ಕಳ ಮೇಲಿರಲಿ ಗಮನ: ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ ಮಗು ದುರ್ಮರಣ!
Copy and paste this URL into your WordPress site to embed
Copy and paste this code into your site to embed