ಪೋಷಕರೇ ಹುಷಾರ್: ನರ್ಸ್ ವೇಷದಲ್ಲಿ ಬರ್ತಾರೆ ನಿಮ್ಮ ಮಕ್ಕಳನ್ನು ಕದ್ದೊಯ್ತಾರೆ!

ಕಲಬುರ್ಗಿ:- ಮಕ್ಕಳ ಪೋಷಕರೇ ಹುಷಾರ್, ಆಸ್ಪತ್ರೆಯಲ್ಲಿ ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಟ್ರೆ ಒಳ್ಳೆಯದು. ಇಲ್ಲದೇ ಹೋದರೆ ನಿಮ್ಮ ಮಕ್ಕಳು ಕಿಡ್ನ್ಯಾಪ್ ಆಗಿಬಿಡ್ತಾರೆ. IPL2025: ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್: RCB ತಂಡಕ್ಕೆ ವಿರಾಟ್ ಕ್ಯಾಪ್ಟನ್! ಎಸ್, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಹಸುಗೂಸು ಅಪಹರಣ ಮಾಡಿರುವ ಘಟನೆ ಜರುಗಿದೆ. ಜಿಲ್ಲಾಸ್ಪತ್ರೆ ವಾರ್ಡ್ ನಂಬರ್ 115 ರಲ್ಲಿ ಕಸ್ತೂರಿ ಎಂಬವರಿಗೆ ಹೆರಿಗೆಯಾಗಿತ್ತು. ನಿನ್ನೆ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ … Continue reading ಪೋಷಕರೇ ಹುಷಾರ್: ನರ್ಸ್ ವೇಷದಲ್ಲಿ ಬರ್ತಾರೆ ನಿಮ್ಮ ಮಕ್ಕಳನ್ನು ಕದ್ದೊಯ್ತಾರೆ!