ಪೋಷಕರೇ ಎಚ್ಚರ, ಎಚ್ಚರ.. ಅಂತರಾಜ್ಯ ಮಕ್ಕಳ ಕಳ್ಳರು ಎಂಟ್ರಿ ಕೊಟ್ಟಿದ್ದಾರೆ..!

ಹೈದರಾಬಾದ್:- ಪೋಷಕರೇ ಎಚ್ಚರ, ಎಚ್ಚರ.. ನಿಮ್ಮ ಮಕ್ಕಳನ್ನು ಕಿಡ್ನ್ಯಾಪ್ ಮಾಡುತ್ತಾರೆ ಈ ಖದೀಮರು.. ಅಂತರರಾಜ್ಯ ಕಳ್ಳರಿಂದ ನಿಮ್ಮ ಮಕ್ಕಳನ್ನು ರಕ್ಷಿಸಿ. Breaking News: ಠಾಣೆಯಲ್ಲೇ ಎಣ್ಣೆ ಪಾರ್ಟಿ ಮಾಡಿದ್ದ ಸಿಬ್ಬಂದಿ ಸಸ್ಪೆಂಡ್..! ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿದ ಹೈದರಾಬಾದ್ ಪೊಲೀಸರು 11ಮಕ್ಕಳನ್ನು ರಕ್ಷಿಸಿದ್ದಾರೆ. ಗ್ರೇಟರ್ ಹೈದರಾಬಾದ್​ನ ಪೊಲೀಸರು ಕಾರ್ಯಾಚರಣೆ ನಡೆಸಿದ ನಮ್ಮ ಮಕ್ಕಳು ಎಂದು ಹೇಳಿಕೊಂಡು ಸಾಗಣೆ ಮಾಡಲು ಯತ್ನಿಸುತ್ತಿದ್ದ ಹಲವರನ್ನು ಬಂಧಿಸಿದ್ದಾರೆ. ಆರೋಪಿಗಳು ಮಗುವನ್ನು 4.50 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. … Continue reading ಪೋಷಕರೇ ಎಚ್ಚರ, ಎಚ್ಚರ.. ಅಂತರಾಜ್ಯ ಮಕ್ಕಳ ಕಳ್ಳರು ಎಂಟ್ರಿ ಕೊಟ್ಟಿದ್ದಾರೆ..!