Paralympics 2024: ಐತಿಹಾಸಿಕ 29 ಪದಕಗಳನ್ನ ಗೆದ್ದ ಭಾರತ: 18ನೇ ಸ್ಥಾನಕ್ಕೆ ಏರಿಕೆ

ಪ್ಯಾರಿಸ್: 2024ರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ (India) ಐತಿಹಾಸಿಕ 29 ಪದಕಗಳನ್ನು ಪಡೆಯುವ ಮೂಲಕ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ 18ನೇ ಸ್ಥಾನ ಪಡೆದುಕೊಂಡಿದೆ. ಇದು ಭಾರತದ ಐತಿಹಾಸಿಕ ಸಾಧನೆಯೂ ಆಗಿದೆ. ಚೀನಾ 219 ಪದಕಗಳನ್ನು ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆದರೆ, ಗ್ರೇಟ್ ಬ್ರಿಟನ್ 122, ಅಮೆರಿಕ 104 ಪದಕಗಳನ್ನು ಪಡೆದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಿಟ್ಟಿಸಿಕೊಂಡಿವೆ. World Wrestling Championships: ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್: ಬೆಳ್ಳಿ, … Continue reading Paralympics 2024: ಐತಿಹಾಸಿಕ 29 ಪದಕಗಳನ್ನ ಗೆದ್ದ ಭಾರತ: 18ನೇ ಸ್ಥಾನಕ್ಕೆ ಏರಿಕೆ