RCB ಸೇರಲು ಪಂತ್ ಬಯಸಿದ್ದು ನಿಜಾನಾ!? X ನಲ್ಲಿ ರಿಷಬ್ ಕೊಟ್ಟ ಸ್ಪಷ್ಟನೆ ಏನು!?

ಟೀಮ್ ಇಂಡಿಯಾದ ವಿಕೆಟ್ ಕೀಪರ್, ಸ್ಟಾರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರು, ಭೀಕರ ಅಪಘಾತಕ್ಕೊಳಗಾಗಿ ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಸೇರಿದ್ದಾರೆ. Nikhil Kumaraswamy: ಜೊತೆಗಿದ್ದವರಿಂದಲೇ ಸಿಎಂ ಕುರ್ಚಿಗೆ ಪೈಪೋಟಿ: ನಿಖಿಲ್ ಕುಮಾರಸ್ವಾಮಿ! ಇನ್ನೂ 2 ವರ್ಷ ಬ್ರೇಕ್ ಕೊಟ್ಟು 2024 ರಿಂದ IPL ನಲ್ಲಿ ಕಾಣಿಸಿಕೊಳ್ಳುತ್ತಿರುವ ರಿಷಬ್ RCB ಸೇರಲು ಬಯಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಹೀಗಾಗಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಬ್ ಪಂತ್ ಅವರು ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು … Continue reading RCB ಸೇರಲು ಪಂತ್ ಬಯಸಿದ್ದು ನಿಜಾನಾ!? X ನಲ್ಲಿ ರಿಷಬ್ ಕೊಟ್ಟ ಸ್ಪಷ್ಟನೆ ಏನು!?