Panipuri: ಪಾನಿಪುರಿ ಪ್ರಿಯರಿಗೆ ಶಾಕಿಂಗ್ ಸುದ್ದಿ: ಶೀಘ್ರವೇ ಬ್ಯಾನ್!?
ಪಾನಿಪುರಿಗೆ ದೇಶದೆಲ್ಲೆಡೆ ವಿಶೇಷ ಅಭಿಮಾನಿಗಳಿದ್ದಾರೆ. ಕೆಲವರಿಗೆ ಇದನ್ನು ತಿನ್ನದೆ ಇದ್ದರೆ ನಿದ್ದೆನೇ ಬರಲ್ಲ. ಪಾನಿಪುರಿ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಅದ್ರಲ್ಲೂ ಕೆಲ ಹುಡುಗೀರಿಗೆ ಪಾನಿಪುರಿ ಅಂದ್ರೆ ಸಾಕು, ತಿನ್ನದೆ ಸಮಾಧಾನವಿರಲ್ಲ. Health Tips: ಇಂತವರು ಸೋರೆಕಾಯಿ ತಿನ್ನೋದು ಬಿಟ್ಟುಬಿಡಿ..! ಇದೀಗ ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಸದ್ದಿಲ್ಲದೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಯಾರಿ ಮಾಡಿಕೊಂಡಿದೆ. ಹೌದು, ಗೋಬಿ, ಕಬಾಬ್ ಬಳಿಕ ಈಗ ಪಾನಿಪುರಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದ್ದು, … Continue reading Panipuri: ಪಾನಿಪುರಿ ಪ್ರಿಯರಿಗೆ ಶಾಕಿಂಗ್ ಸುದ್ದಿ: ಶೀಘ್ರವೇ ಬ್ಯಾನ್!?
Copy and paste this URL into your WordPress site to embed
Copy and paste this code into your site to embed